검색어: ತೋರಿಸಲಾಗುತ್ತದೆ (칸나다어 - 영어)

컴퓨터 번역

인적 번역의 예문에서 번역 방법 학습 시도.

Kannada

English

정보

Kannada

ತೋರಿಸಲಾಗುತ್ತದೆ

English

 

부터: 기계 번역
더 나은 번역 제안
품질:

인적 기여

전문 번역가, 번역 회사, 웹 페이지 및 자유롭게 사용할 수 있는 번역 저장소 등을 활용합니다.

번역 추가

칸나다어

영어

정보

칸나다어

ಈ ಜಾಗದಲ್ಲಿ ಪ್ರಸಕ್ತ ಆಯ್ಕೆ ಮಾಡಲಾದ ಶೈಲಿಯನ್ನು ಸಂಪೂರ್ಣ ಗಣಕತೆರೆಗೆ ಅನ್ವಯಿಸದೆ ಕೇವಲ ಅದರ ಮುನ್ನೋಟವನ್ನು ತೋರಿಸಲಾಗುತ್ತದೆ.

영어

this area shows a preview of the currently selected style without having to apply it to the whole desktop.

마지막 업데이트: 2011-10-23
사용 빈도: 1
품질:

칸나다어

ಈ ಗುರುತುಚೌಕವನ್ನು ಶಕ್ತಗೊಳಿಸಿದರೆ ವಿಂಡೋ ಗುಂಡಿಗಳ ಉಪಕರಣಸುಳಿವುಗಳನ್ನು ತೋರಿಸಲಾಗುತ್ತದೆ. ಈ ಗುರುತುಚೌಕವು ಅಶಕ್ತವಾಗಿದ್ದರೆ ವಿಂಡೋ ಗುಂಡಿಗಳ ಉಪಕರಣಸುಳಿವುಗಳನ್ನು ತೋರಿಸಲಾಗುವುದಿಲ್ಲ.

영어

enabling this checkbox will show window button tooltips. if this checkbox is off, no window button tooltips will be shown.

마지막 업데이트: 2011-10-23
사용 빈도: 1
품질:

칸나다어

ಈ ಆಯ್ಕೆಯನ್ನು ಆರಿಸದಿದ್ದರೆ ಕಾರ್ಯಪಟ್ಟಿಯು ಕೇವಲ ಪ್ರಸ್ತುತ ಗಣಕತೆರೆಯ ವಿಂಡೋಗಳನ್ನು ಮಾತ್ರ ತೋರಿಸುತ್ತದೆ. ಪೂರ್ವನಿಯೋಜಿತವಾಗಿ (ಡಿಫಾಲ್ಟ್) ಈ ಆಯ್ಕೆಯನ್ನು ಮಾಡಲಾಗಿರುತ್ತದೆ ಮತ್ತು ಎಲ್ಲಾ ವಿಂಡೋಗಳನ್ನೂ ತೋರಿಸಲಾಗುತ್ತದೆ.

영어

turning this option off will cause the taskbar to display only the windows on the current desktop. by default, this option is selected and all windows are shown.

마지막 업데이트: 2011-10-23
사용 빈도: 1
품질:

칸나다어

ಈಗಿರುವ ಗಣಕತೆರೆಯ ಮೇಲಿನ ವಿಂಡೋಗಳ ಮೂಲಕ ಹಾದುಹೋಗಲು ಆಲ್ಟ್ ಕೀಲಿಯನ್ನು ಒತ್ತಿ ಹಿಡಿದು ಟ್ಯಾಬ್ ಕೀಲಿಯನ್ನು ಒತ್ತುತ್ತಾ ಹೋಗಿ (ಆಲ್ಟ್+ಟ್ಯಾಬ್ ಜೋಡಿಯನ್ನು ಮರುಸಂರಚಿಸಬಹುದಾಗಿದೆ). ಈ ಗುರುತುಪೆಟ್ಟಿಗೆಯಲ್ಲಿ ಗುರುತು ಹಾಕಿದರೆ ಒಂದು ಪುಟಿಕೆ ವಿಜೆಟ್‌ ಕಾಣಿಸಿಕೊಂಡು, ಹಾದು ಹೋಗಬೇಕಿರುವ ಎಲ್ಲಾ ವಿಂಡೊಗಳ ಚಿಹ್ನೆಗಳನ್ನು ಹಾಗು ಈಗಿನ ವಿಂಡೋದ ತುಣುಕನ್ನೂ ತೋರಿಸಲಾಗುತ್ತದೆ. ಇಲ್ಲದಿದ್ದರೆ, ಟ್ಯಾಬ್‌ ಅನ್ನು ಒತ್ತಿದ ಪ್ರತಿ ಬಾರಿಯೂ ಪುಟಿಕೆ ವಿಜೆಟ್‌ ಕಾಣಿಸದೆ ಗಮನವು ಒಂದು ಹೊಸ ವಿಂಡೋದತ್ತ ಹೋಗುತ್ತದೆ. ಇದರ ಜೊತೆಗೆ, ಈ ಕ್ರಮದಲ್ಲಿ ಈ ಹಿಂದೆ ಸಕ್ರಿಯಗೊಂಡಿದ್ದ ವಿಂಡೋ ಹಿಂದೆ ಕಳಿಸಲ್ಪಡುತ್ತದೆ.

영어

hold down the alt key and press the tab key repeatedly to walk through the windows on the current desktop (the alt+tab combination can be reconfigured). if this checkbox is checked a popup widget is shown, displaying the icons of all windows to walk through and the title of the currently selected one. otherwise, the focus is passed to a new window each time tab is pressed, with no popup widget. in addition, the previously activated window will be sent to the back in this mode.

마지막 업데이트: 2011-10-23
사용 빈도: 1
품질:

인적 기여로
7,793,980,410 더 나은 번역을 얻을 수 있습니다

사용자가 도움을 필요로 합니다:



당사는 사용자 경험을 향상시키기 위해 쿠키를 사용합니다. 귀하께서 본 사이트를 계속 방문하시는 것은 당사의 쿠키 사용에 동의하시는 것으로 간주됩니다. 자세히 보기. 확인