A partir de tradutores profissionais, empresas, páginas da web e repositórios de traduções disponíveis gratuitamente
in this row you can customize left click behavior when clicking into the titlebar or the frame.
ನೀವು ಉಪಕರಣಪಟ್ಟಿಯ ಮೇಲೆ ಅಥವ ಚೌಕಟ್ಟಿನ ಮೇಲೆ ಕ್ಲಿಕ್ ಮಾಡಿದಾಗ ಎಡ ಬದಿಯ ಕ್ಲಿಕ್ ಹೇಗೆ ವರ್ತಿಸಬೇಕೆಂದು ಈ ಅಡ್ಡಸಾಲಿನಲ್ಲಿ ನೀವು ಕಸ್ಟಮೈಸ್ ಮಾಡಬಹುದು.
in this row you can customize middle click behavior when clicking into the titlebar or the frame.
ನೀವು ಉಪಕರಣಪಟ್ಟಿಯ ಮೇಲೆ ಅಥವ ಚೌಕಟ್ಟಿನ ಮೇಲೆ ಕ್ಲಿಕ್ ಮಾಡಿದಾಗ ಮಧ್ಯದ ಕ್ಲಿಕ್ ಹೇಗೆ ವರ್ತಿಸಬೇಕೆಂದು ಈ ಅಡ್ಡಸಾಲಿನಲ್ಲಿ ನೀವು ಕಸ್ಟಮೈಸ್ ಮಾಡಬಹುದು.
here you can customize mouse click behavior when clicking on the titlebar or the frame of a window.
ವಿಂಡೋದ ಉಪಕರಣಪಟ್ಟಿಯ ಮೇಲೆ ಅಥವ ಚೌಕಟ್ಟಿನ ಮೇಲೆ ಎರಡು ಬಾರಿ ಕ್ಲಿಕ್ಕಿಸಿದಾಗ ಮೌಸ್ ಕ್ಲಿಕ್ ಹೇಗೆ ವರ್ತಿಸಬೇಕೆಂದು ಇಲ್ಲಿನೀವು ಕಸ್ಟಮೈಸ್ ಮಾಡಬಹುದು.
here you can customize kde's behavior when clicking somewhere into a window while pressing a modifier key.
ಇಲ್ಲಿ ನೀವು ಮಾರ್ಪಡಕ ಕೀಲಿಯನ್ನು ಒತ್ತಿ ಹಿಡಿದು ಒಂದು ವಿಂಡೋದ ಒಳಗೆ ಎಲ್ಲಿಯಾದರೂ ಕ್ಲಿಕ್ಕಿಸುವ ಮೂಲಕ kdeಯ ವರ್ತನೆಯನ್ನು ನಿಮಗೆ ಬೇಕಾದ ಬಗೆಯಲ್ಲಿ ಸಜ್ಜುಗೊಳಿಸಬಹುದು.