Şunu aradınız:: if you want hurt i say really sorry (İngilizce - Kannada)

Bilgisayar çevirisi

İnsan çevirisi örneklerinden çeviri yapmayı öğrenmeye çalışıyor.

English

Kannada

Bilgi

English

if you want hurt i say really sorry

Kannada

 

Kimden: Makine Çevirisi
Daha iyi bir çeviri öner
Kalite:

İnsan katkıları

Profesyonel çevirmenler, işletmeler, web sayfaları ve erişimin serbest olduğu çeviri havuzlarından.

Çeviri ekle

İngilizce

Kannada

Bilgi

İngilizce

if you dont mind can i say thing

Kannada

ನಿಮಗೆ ಅಭ್ಯಂತರವಿಲ್ಲದಿದ್ದರೆ ನಾನು ಏನನ್ನಾದರೂ ಹೇಳಬಹುದೇ?

Son Güncelleme: 2023-10-24
Kullanım Sıklığı: 1
Kalite:

İngilizce

if you dont mind can i say something for you

Kannada

ನಿಮಗೆ ಅಭ್ಯಂತರವಿಲ್ಲದಿದ್ದರೆ ನಾನು ಏನನ್ನಾದರೂ ಹೇಳಬಹುದೇ?

Son Güncelleme: 2023-11-18
Kullanım Sıklığı: 1
Kalite:

İngilizce

check if you want the font in bold

Kannada

ಅಕ್ಷರಶೈಲಿಯು ದಟ್ಟವಾಗಿ ಮೂಡಬೇಕೆಂದಿದ್ದಲ್ಲಿ ಇಲ್ಲಿ ಗುರುತು ಹಾಕಿ

Son Güncelleme: 2011-10-23
Kullanım Sıklığı: 1
Kalite:

İngilizce

don't say maybe if you want to say no 𝒂𝒅𝒎𝒊𝒕 𝒐𝒏𝒆

Kannada

ನೀವು ಇಲ್ಲ ಎಂದು ಹೇಳಲು ಬಯಸಿದರೆ ಬಹುಶಃ ಹೇಳಬೇಡಿ

Son Güncelleme: 2021-05-15
Kullanım Sıklığı: 1
Kalite:

Referans: Anonim

İngilizce

check if you want the font in italic

Kannada

ಅಕ್ಷರಶೈಲಿಯು ಓರೆಯಾಗಿ ಮೂಡಬೇಕೆಂದಿದ್ದಲ್ಲಿ ಇಲ್ಲಿ ಗುರುತು ಹಾಕಿ

Son Güncelleme: 2011-10-23
Kullanım Sıklığı: 1
Kalite:

Referans: Anonim

İngilizce

if you want to breathe purely then savetrees

Kannada

ನೀವು ಸಂಪೂರ್ಣವಾಗಿ ಉಸಿರಾಡಲು ಬಯಸಿದರೆ ಮರಗಳನ್ನು ಕತ್ತರಿಸಬೇಡಿ

Son Güncelleme: 2019-01-04
Kullanım Sıklığı: 1
Kalite:

Referans: Anonim

İngilizce

if you don't fight for what you want

Kannada

ನಿಮಗೆ ಬೇಕಾದುದನ್ನು ನೀವು ಹೋರಾಡದಿದ್ದರೆ

Son Güncelleme: 2022-06-22
Kullanım Sıklığı: 1
Kalite:

Referans: Anonim

İngilizce

if you want shine like a sun first burn like a sun

Kannada

ನೀವು ಸೂರ್ಯನಂತೆ ಹೊಳೆಯಬೇಕೆಂದು ಬಯಸಿದರೆ ಮೊದಲು ಸೂರ್ಯನಂತೆ ಸುಡಬೇಕು

Son Güncelleme: 2021-03-05
Kullanım Sıklığı: 2
Kalite:

Referans: Anonim

İngilizce

select this option if you want to use any other mail program.

Kannada

ನೀವು ಇತರೆ ಯಾವುದೇ ಅಂಚೆ ಕ್ರಮವಿಧಿಯನ್ನು ಬಳಸಲು ಬಯಸಿದ್ದೀರಾದರೆ, ಈ ಆಯ್ಕಯನ್ನು ಆರಿಸಿ.

Son Güncelleme: 2011-10-23
Kullanım Sıklığı: 1
Kalite:

Referans: Anonim

İngilizce

check this option if you want to see previews of the file contents in the icons.

Kannada

ಕಡತದ ಒಳ ಅಂಶದ ಮುನ್ನೋಟವನ್ನು ಚಿತ್ರಾತ್ಮಕ ಸಂಕೇತದಲ್ಲಿ ತೋರಿಸಲು ಇಲ್ಲಿ ಗುರುತು ಹಾಕಿ.

Son Güncelleme: 2011-10-23
Kullanım Sıklığı: 1
Kalite:

Referans: Anonim

İngilizce

check this option if you want the session manager to display a logout confirmation dialog box.

Kannada

ಅಧಿವೇಶನ ನಿರ್ವಾಹಕವು ಒಂದು ನಿರ್ಗಮನ ಖಚಿತಪಡಿಸುವಿಕೆಯ ಸಂವಾದ ಪೆಟ್ಟಿಗೆಯನ್ನು ತೋರಿಸಲು ನೀವು ಬಯಸಿದಲ್ಲಿ ಇದನ್ನು ಗುರುತು ಹಾಕಿ.

Son Güncelleme: 2011-10-23
Kullanım Sıklığı: 1
Kalite:

Referans: Anonim

İngilizce

if you don't fight for what you want , don't cry after loosing it

Kannada

ನಿಮಗೆ ಬೇಕಾದುದಕ್ಕಾಗಿ ನೀವು ಹೋರಾಡದಿದ್ದರೆ

Son Güncelleme: 2021-01-11
Kullanım Sıklığı: 1
Kalite:

Referans: Anonim

İngilizce

this is the standard windows desktop shell. choose this if you want to return your system to the default desktop.

Kannada

ಇದು ಶಿಷ್ಟ ವಿಂಡೋಸ್ ಗಣಕತೆರೆ ಶೆಲ್‌ ಆಗಿರುತ್ತದೆ. ನಿಮ್ಮ ವ್ಯವಸ್ಥೆಯನ್ನು ಗಣಕತೆರೆಗೆ ಮರಳಿಸಲು ಇದನ್ನು ಆಯ್ದುಕೊಳ್ಳಿರಿ. radio button to choose windows desktop shell

Son Güncelleme: 2011-10-23
Kullanım Sıklığı: 1
Kalite:

Referans: Anonim

İngilizce

enable this option if you want keyboard or active desktop border navigation beyond the edge of a desktop to take you to the opposite edge of the new desktop.

Kannada

ಕೀಲಿಮಣೆಯ ಅಥವ ಸಕ್ರಿಯ ಗಣಕತೆರೆ ಅಂಚು ಸಂಚರಿಸುವಿಕೆಯು ಗಣಕತೆರೆಯ ಅಂಚಿನ ಆಚೆಗೆ ಹೋಗಿ ಹೊಸ ಗಣಕತೆರೆಯ ವಿರುದ್ಧ ಬದಿಗೆ ನಿಮ್ಮನ್ನೊಯ್ಯ ಬಯಸುವಿರಾದರೆ, ಈ ಆಯ್ಕೆಯನ್ನು ಶಕ್ತಗೊಳಿಸಿ.

Son Güncelleme: 2011-10-23
Kullanım Sıklığı: 1
Kalite:

Referans: Anonim

İngilizce

select this option if you want the taskbar to display only minimized windows. by default, this option is not selected and the taskbar will show all windows.

Kannada

ಕೇವಲ ಕನಿಷ್ಠೀಕರಿಸಲಾದ ವಿಂಡೋಗಳನ್ನು ಮಾತ್ರ ಕಾರ್ಯಪಟ್ಟಿಕೆಯು ತೋರಿಸಲು ಈ ಆಯ್ಕೆಯನ್ನು ಮಾಡಿ. ಪೂರ್ವನಿಯೋಜಿತವಾಗಿ ಈ ಆಯ್ಕೆಯನ್ನು ಮಾಡಲಾಗಿರುವುದಿಲ್ಲ ಹಾಗೂ ಕಾರ್ಯಪಟ್ಟಿಯು ಎಲ್ಲಾ ವಿಂಡೋಗಳನ್ನೂ ತೋರಿಸುತ್ತದೆ.

Son Güncelleme: 2011-10-23
Kullanım Sıklığı: 1
Kalite:

Referans: Anonim

İngilizce

activate this option if you want the selected email client to be executed in a terminal (e. g. konsole).

Kannada

ನೀವುಆದೇಶತೆರೆಯಲ್ಲಿ (ಟರ್ಮಿನಲ್) ವಿ- ಅಂಚೆ ಸೇವನಾರ್ಥಿಯನ್ನು (ಕ್ಲಯಂಟ್) ಚಾಲಯಿಸಲು ಬಯಸಿದ್ದರೆ, ಈ ಆಯ್ಕೆಯನ್ನು ಸಕ್ರಿಯಗೊಳಿಸಿ( e. g. konsole).

Son Güncelleme: 2011-10-23
Kullanım Sıklığı: 1
Kalite:

Referans: Anonim

İngilizce

this folder contains all the files which you see on your desktop. you can change the location of this folder if you want to, and the contents will move automatically to the new location as well.

Kannada

ಈ ಕಡತಕೋಶವು ನೀವು ಗಣಕತೆರೆಯ ಮೇಲೆ ನೋಡುವ ಎಲ್ಲಾ ಕಡತಗಳನ್ನು ಹೊಂದಿರುತ್ತದೆ. ನೀವು ಬಯಸಿದಲ್ಲಿ ಈ ಕಡತಕೋಶದ ಸ್ಥಳವನ್ನು ಬದಲಾಯಿಸಬಹುದು, ಹಾಗು ಅದರಲ್ಲಿರುವದೆಲ್ಲಾ ತನ್ನಿಂದ ತಾನಾಗಿಯೆ ಹೊಸ ಸ್ಥಳಕ್ಕೆ ವರ್ಗಾಯಿಸಲ್ಪಡುತ್ತವೆ.

Son Güncelleme: 2011-10-23
Kullanım Sıklığı: 1
Kalite:

Referans: Anonim

İngilizce

use this button to save the crash information (backtrace) to a file. this is useful if you want to take a look at it or to report the bug later.

Kannada

ಕುಸಿತದ ಮಾಹಿತಿಯನ್ನು (ಬ್ಯಾಕ್‌ಟ್ರೇಸ್) ಒಂದು ಕಡತಕ್ಕೆ ಉಳಿಸಲು ಈ ಗುಂಡಿಯನ್ನು ಬಳಸಿ. ನೀವು ಅದನ್ನು ನಂತರದ ಸಮಯದಲ್ಲಿ ನೋಡಲು ಅಥವ ದೋಷ ವರದಿ ಸಲ್ಲಿಸಲು ಇದು ನೆರವಾಗುತ್ತದೆ. @ info: status

Son Güncelleme: 2011-10-23
Kullanım Sıklığı: 1
Kalite:

Referans: Anonim

İngilizce

check this box if you want the display range to adapt dynamically to the currently displayed values; if you do not check this, you have to specify the range you want in the fields below.

Kannada

ಪ್ರದರ್ಶನ ವ್ಯಾಪ್ತಿ (ರೇಂಜ್) ಸಕ್ರಿಯವಾಗಿ ಹೊಂದಾಣಿಕೆಯಾಗಬೇಕಂದಿದ್ದಲ್ಲಿ ಈ ಚೌಕಕ್ಕೆ ಗುರುತುಹಾಕಿ; ಇಲ್ಲವಾದಲ್ಲಿ ನೀವು ಬಯಸುವ ವ್ಯಾಪ್ತಿಯನ್ನು ((ರೇಂಜ್) ಕೆಳಗಿನ ವರ್ಗಗಳಲ್ಲಿ ನಿರ್ದಿಷ್ಟಗೊಳಿಸಿ.

Son Güncelleme: 2011-10-23
Kullanım Sıklığı: 1
Kalite:

Referans: Anonim

İngilizce

if the unknown word is misspelled, you should type the correction for your misspelled word here or select it from the list below. you can then click replace if you want to correct only this occurrence of the word or replace all if you want to correct all occurrences.

Kannada

ಗೊತ್ತಿಲ್ಲದ ಪದವು ತಪ್ಪಾಗಿ ಬರೆದ ಪದವಾಗಿದ್ದಲ್ಲಿ, ಸರಿಯಾದ ಪದವನ್ನು ಇಲ್ಲಿ ಟೈಪ್ ಮಾಡಿ ಅಥವಾ ಕೆಳಗಿರುವ ಪಟ್ಟಿಯಿಂದ ಆಯ್ಕೆ ಮಾಡಿ. ನಂತರ ಪ್ರತಿಸ್ಥಾಪಿಸುಿಸು ಗುಂಡಿ ಒತ್ತುವುದರ ಮೂಲಕ ಪದದ ಈ ಸಂಭವನೆಯನ್ನು ಮಾತ್ರ ಬದಲಾಯಿಸಬಹುದು. ಅಥವಾ, ಎಲ್ಲವನ್ನು ಬದಲಾಯಿಸು ಗುಂಡಿ ಒತ್ತುವುದರ ಮೂಲಕ ಪದದ ಎಲ್ಲಾ ಸಂಭವನೆಗಳನ್ನು ಬದಲಾಯಿಸಬಹುದು.

Son Güncelleme: 2011-10-23
Kullanım Sıklığı: 1
Kalite:

Referans: Anonim

Daha iyi çeviri için
8,043,918,435 insan katkısından yararlanın

Kullanıcılar yardım istiyor:



Deneyiminizi iyileştirmek için çerezleri kullanıyoruz. Bu siteyi ziyaret etmeye devam ederek çerezleri kullanmamızı kabul etmiş oluyorsunuz. Daha fazla bilgi edinin. Tamam