询问Google

您搜索了: we use cookies to enhance your experience (英语 - 卡纳达语)

人工翻译

来自专业的译者、企业、网页和免费的翻译库。

添加一条翻译

英语

卡纳达语

信息

英语

We use cookies to enhance your experience

卡纳达语

ನಿಮ್ಮ ಅನುಭವವನ್ನು ಹೆಚ್ಚಿಸಲು ನಾವು ಕುಕೀಗಳನ್ನು ಬಳಸುತ್ತೇವೆ

最后更新: 2019-10-18
使用频率: 1
质量:

参考: 匿名

英语

If this box is checked, Konqueror will draw a frame as a placeholder around images embedded in a web page that are not yet fully loaded. You will probably want to check this box to enhance your browsing experience, especially if have a slow network connection.

卡纳达语

ಈ ಬಾಕ್ಸನ್ನು ಗುರುತುಹಾಕಿದಲ್ಲಿ, ಇನ್ನೂ ಸಂಪೂರ್ಣವಾಗಿ ಲೋಡ್ ಆಗದ ಜಾಲ ಪುಟದಲ್ಲಿ ಅಡಕಗೊಳಿಸಲಾದ ಚಿತ್ರವು ಇರಬೇಕಾದ ಜಾಗದಲ್ಲಿ Konqueror ಒಂದು ಪ್ಲೇಸ್‌ಹೋಲ್ಡರನ್ನು ಎಳೆಯುತ್ತದೆ. ನಿಮ್ಮ ವೀಕ್ಷಣೆಯನ್ನು ಇನ್ನಷ್ಟು ಉತ್ತಮಪಡಿಸಲು ಈ ಬಾಕ್ಸನ್ನು ಗುರುತು ಹಾಕಿದರೆ ಒಳಿತು, ವಿಶೇಷವಾಗಿ ನಿಮ್ಮಲ್ಲಿ ನಿಧಾನಗತಿಯ ಅಂತರ್ಜಾಲ ಸಂಪರ್ಕ ಇದ್ದಲ್ಲಿ. animations

最后更新: 2011-10-23
使用频率: 1
质量:

参考: 匿名

英语

If this box is checked, Konqueror will automatically load any images that are embedded in a web page. Otherwise, it will display placeholders for the images, and you can then manually load the images by clicking on the image button. Unless you have a very slow network connection, you will probably want to check this box to enhance your browsing experience.

卡纳达语

ಈ ಬಾಕ್ಸನ್ನು ಗುರುತುಹಾಕಿದಲ್ಲಿ, ಜಾಲ ಪುಟದಲ್ಲಿ ಯಾವುದೆ ಚಿತ್ರಗಳಿದ್ದಲ್ಲಿ ಅದನ್ನು Konqueror ತಾನಾಗಿಯೆ ತೋರಿಸುತ್ತದೆ. ಇಲ್ಲದೆ ಹೋದಲ್ಲಿ, ಅದು ಚಿತ್ರಗಳ ಸ್ಥಳದಲ್ಲಿ ಪ್ಲೇಸ್‌ಹೋಲ್ಡರುಗಳನ್ನು ಇರಿಸುತ್ತದೆ, ಅದನ್ನು ಬಳಸಿಕೊಂಡು ನೀವೆ ಸ್ವತಃ ಚಿತ್ರದ ಗುಂಡಿಯ ಮೇಲೆ ಕ್ಲಿಕ್ಕಿಸುವ ಮೂಲಕ ಚಿತ್ರವನ್ನು ಲೋಡ್ ಮಾಡಬಹುದು. ನಿಮ್ಮ ಅಂತರ್ಜಾಲ ಸಂಪರ್ಕವು ಬಹಳ ನಿಧಾನ ಗತಿಯದ್ದಾಗಿರದೆ ಇದ್ದಲ್ಲಿ ನಿಮ್ಮ ವೀಕ್ಷಣೆಯನ್ನು ಇನ್ನಷ್ಟು ಉತ್ತಮಪಡಿಸಲು ಈ ಬಾಕ್ಸನ್ನು ಗುರುತು ಹಾಕಿದರೆ ಒಳಿತು.

最后更新: 2011-10-23
使用频率: 1
质量:

参考: 匿名

获取更好的翻译,从
4,401,923,520 条人工翻译中汲取

用户现在正在寻求帮助:



Cookie 讓我們提供服務。利用此服務即表示你同意我們使用Cookie。 更多資訊。 確認