您搜索了: ಕಣ್ಣು ಉರಿ (卡纳达语 - 英语)

计算机翻译

尝试学会如何从人工翻译例句找到译文。

Kannada

English

信息

Kannada

ಕಣ್ಣು ಉರಿ

English

 

从: 机器翻译
建议更好的译文
质量:

人工翻译

来自专业的译者、企业、网页和免费的翻译库。

添加一条翻译

卡纳达语

英语

信息

卡纳达语

ಕಣ್ಣು

英语

eye

最后更新: 2015-04-29
使用频率: 8
质量:

参考: Wikipedia

卡纳达语

ಕಣ್ಣು ಕೆಂಪಗೆ ಮಾಡು

英语

kannu kempage maadu

最后更新: 2021-09-07
使用频率: 1
质量:

参考: 匿名

卡纳达语

ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ

英语

please, specify two different languages

最后更新: 2018-05-22
使用频率: 2
质量:

参考: 匿名

卡纳达语

ಕಣ್ಣು ಕಿರುಚುತ್ತದೆ, ತುಟಿಗಳು ಏನು ಹೇಳಲು ಹೆದರುತ್ತವೆ!

英语

the eye shout, what the lips fear

最后更新: 2023-02-09
使用频率: 1
质量:

参考: 匿名

卡纳达语

ಕನ್ನಡದಲ್ಲಿ ಉರಿ ದಾಲ್ ಅರ್ಥ

英语

uri dal meaning in kannada

最后更新: 2020-09-23
使用频率: 1
质量:

参考: 匿名

卡纳达语

ಕನ್ನಡ ಭಾಷೆಯಲ್ಲಿ ಕಣ್ಣು ಮತ್ತು ರಕ್ತದಾನಕ್ಕೆ ಪ್ರಬಂಧವನ್ನು ಬರೆಯಲು

英语

ಕನ್ನಡ ಭಾಷೆಯಲ್ಲಿ ಕಣ್ಣು ಮತ್ತು ರಕ್ತದಾನಗಳಿಗೆ ಪ್ರಬಂಧವನ್ನು ಬರೆಯಲು

最后更新: 2019-01-25
使用频率: 1
质量:

参考: 匿名

卡纳达语

ಬಾಹ್ಯಾಕಾಶದಲ್ಲಿ ಮನೆಯೊಳಗೆ ಸ್ಥಳಾವಕಾಶವಿದೆಯೇ? ಅಥವಾ ಕಣ್ಣಿಗೆ ಕಾಣುವ ಕಣ್ಣಿನಲ್ಲಿ ಜಾಗ ಮತ್ತು ಮನೆ ಎರಡೂ ಆಗಿವೆ? ಮನಸ್ಸಿನೊಳಗೆ ಕಣ್ಣು? ಅಥವಾ ಕಣ್ಣಿನೊಳಗೆ ಮೈ ಡಿ ಅಥವಾ ನಿಮ್ಮೊಳಗೆ ಕಣ್ಣು ಮತ್ತು ಮನಸ್ಸು ಇವೆ?

英语

is space within the house within space? or are both space and the house within the seeing eye? is the eye within the mind? or the mi d within the eye or are both the eye and mind within you?

最后更新: 2019-02-08
使用频率: 1
质量:

参考: 匿名

卡纳达语

ಒಂದು ಕಾಲದಲ್ಲಿದಶದಿಕ್ಕುಗಳಲ್ಲೂತನ್ನ ಸಾಮ್ರಾಜ್ಯ ಸ್ಥಾಪಿಸಿ ವೀರಾಧಿವೀರನಾಗಿ ಬಾಳಿದ ಮಹಾರಾಜ ಧೀರಸೇನ ಈಗ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ... ಒಂದು ಕಾಲದಲ್ಲಿದಶದಿಕ್ಕುಗಳಲ್ಲೂತನ್ನ ಸಾಮ್ರಾಜ್ಯ ಸ್ಥಾಪಿಸಿ ವೀರಾಧಿವೀರನಾಗಿ ಬಾಳಿದ ಮಹಾರಾಜ ಧೀರಸೇನ ಈಗ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ. ಕೆಲವೇ ದಿನಗಳಲ್ಲಿಅವನ ಪ್ರಾಣಪಕ್ಷಿ ಹಾರಿ ಹೋಗುವುದರಲ್ಲಿತ್ತು. ಅವನಿಗೆ ಇಬ್ಬರು ರಾಣಿಯರಿದ್ದರು. ಹಿರಿಯವಳು ಸೂರ್ಯವತಿ ಮತ್ತು ಕಿರಿಯವಳು ಚಂದ್ರವತಿ. ಸೂರ್ಯವತಿಯ ಹೊಟ್ಟೆಯಲ್ಲಿಸೂರ್ಯಸೇನ ಎಂಬ ಮಗ, ಚಂದ್ರವತಿಯ ಹೊಟ್ಟೆಯಲ್ಲಿಚಂದ್ರಸೇನ ಎಂಬ ಮಗ ಜನಿಸಿದ್ದರು. ಇವರಿಬ್ಬರೂ ಧೀರಸೇನನಿಗೆ ಪ್ರೀತಿಯ ಸುಪುತ್ರರಾಗಿದ್ದರು. ಆದರೆ ಅವರಿಬ್ಬರೂ ಅಂಗವಿಕಲರಾಗಿದ್ದರು. ಹಿರಿಯ ಮಗ ಸೂರ್ಯಸೇನನಿಗೆ ಎರಡೂ ಕಣ್ಣುಗಳು ಕಾಣುವುದಿಲ್ಲಹಾಗೂ ಕಿರಿಯ ಮಗನ ಎರಡು ಕಾಲುಗಳೂ ನಡೆಯಲಾಗದ ಸ್ಥಿತಿ ಇರುತ್ತದೆ. ಮಹಾರಾಜ ಧೀರಸೇನನಿಗೆ ತನ್ನ ಸಾವಿನ ಬಗ್ಗೆ ಒಂಚೂರೂ ಚಿಂತೆ ಇರಲಿಲ್ಲ. ಆದರೆ ತನ್ನ ಉತ್ತರಾಧಿಕಾರಿಗಳಾಗಿ ರಾಜ್ಯ ಆಳಬೇಕಾಗಿರುವ ತನ್ನ ಮಕ್ಕಳ ಪರಿಸ್ಥಿತಿ ನೋಡಿ ಆತ ಚಿಂತೆಗೀಡಾಗಿದ್ದ. ತನ್ನ ಕೊನೆಯಾಸೆ ಎಂಬಂತೆ ಮಕ್ಕಳಿಬ್ಬರನ್ನೂ ಬಳಿಗೆ ಬರಮಾಡಿಕೊಂಡ ಆತ ಪ್ರೀತಿ ಮತ್ತು ದುಃಖದಿಂದ ಮಕ್ಕಳಿಬ್ಬರ ತಲೆ ನೇವರಿಸುತ್ತಾ 'ಮಕ್ಕಳೇ, ನೀವಿಬ್ಬರೂ ಅಣ್ಣತಮ್ಮಂದಿರು. ರಾಮಲಕ್ಷತ್ರ್ಮಣರಂತೆ ಇರಬೇಕು. ಕಣ್ಣಿಲ್ಲದ ನಿನ್ನ ಅಣ್ಣ ಸೂರ್ಯಸೇನನಿಗೆ ನೀನೇ ಕಣ್ಣಾಗಿರಬೇಕು. ಕಾಲಿಲ್ಲದ ನಿನ್ನ ತಮ್ಮ ಚಂದ್ರಸೇನನಿಗೆ ನೀನೇ ಕಾಲುಗಳಾಗಬೇಕು. ನೀವಿಬ್ಬರೂ ಒಬ್ಬರಿಗೊಬ್ಬರು ಕಣ್ಣು ಕಾಲುಗಳಾಗಿ ಪ್ರಜಾ ಪಾಲಕರಾಗಿ ಈ ರಾಜ್ಯವನ್ನು ಕಾಪಾಡಬೇಕು. ಯಾವುದೇ ತೊಂದರೆಯಾಗದಂತೆ ನಿಮ್ಮಬ್ಬರ ಕೈಯಲ್ಲಿರಾಜ್ಯಭಾರ ಮಾಡಿಸುವಂತಹ ಮಹಾ ಮೇಧಾವಿ ಮಂತ್ರಿಯೊಬ್ಬನನ್ನು ನಿಮಗೆ ನಾನು ಕೊಡುತ್ತೇನೆ. ಇದೇ ನಾನು ತಂದೆಯಾಗಿ ನಿಮಗೆ ಕೊಡುವ ಮಹಾ ಕಾಣಿಕೆ' ಎಂದು ಬುದ್ಧಿ ಹೇಳಿ ಧೈರ್ಯ ತುಂಬಿದ. ರಾಜ್ಯಕ್ಕೆ ಮೇಧಾವಿ ಮಂತ್ರಿಯೊಬ್ಬನನ್ನು ನೇಮಿಸಿಕೊಳ್ಳಲು ನಿರ್ಧರಿಸಿದ ಮಹಾರಾಜ ಬುದ್ಧಿವಂತರು ನೇರ ಸಂದರ್ಶನಕ್ಕೆ ತಕ್ಷಣ ಬರುವಂತೆ ಡಂಗೂರ ಸಾರಿಸಿದ. ಮಂತ್ರಿಯಾಗುವ ಆಸೆಯಿಂದ ಬಹಳಷ್ಟು ಮಂದಿ ಸಂದರ್ಶನಕ್ಕೆ ಹಾಜರಾದರು. ಅವರೆಲ್ಲರಿಗೂ ಧೀರಸೇನ ಪರೀಕ್ಷೆಯೊಂದನ್ನು ಇಟ್ಟು 'ಅಲ್ಲಿನೋಡಿ. ಅದೊಂದು ಕತ್ತಲೆಯ ದೊಡ್ಡ ಕೋಣೆ. ಯಾವ ವಸ್ತುವಿನಿಂದಾದರೂ ಸರಿಯೇ ಅದರಿಂದ ಹತ್ತು ನಿಮಿಷಗಳಲ್ಲಿಆ ಕೋಣೆಯನ್ನು ತುಂಬಿಸಬೇಕು. ಹೀಗೆ ತುಂಬಿಸಿದ ವ್ಯಕ್ತಿಗೆ ನನ್ನ ರಾಜ್ಯದ ಮಂತ್ರಿ ಸ್ಥಾನ ನೀಡುತ್ತೇನೆ' ಎಂದ. ಸಂದರ್ಶನಕ್ಕೆ ಬಂದಿದ್ದವರೆಲ್ಲ'ಇದೊಂದು ಹುಚ್ಚು ಪರೀಕ್ಷೆ. ಮಹಾರಾಜನಿಗೆ ತಲೆ ಕೆಟ್ಟಿದೆ. ಇಷ್ಟೊಂದು ದೊಡ್ಡ ಕತ್ತಲೆಯ ಕೋಣೆಯನ್ನು ಹತ್ತು ನಿಮಿಷಗಳಲ್ಲಿಯಾವ ವಸ್ತುವಿನಿಂದಾದರೂ ತುಂಬಿಸಲು ಸಾಧ್ಯವೆ?' ಎಂದು ತಮ್ಮೊಳಗೇ ನಕ್ಕರು. ವಾಪಸ್ಸು ಹೋಗಲು ಮುಂದಾದರು. ಆದರೆ ಅವರಲ್ಲಿಒಬ್ಬ ಮಾತ್ರ ಅಲ್ಲಿಯೇ ಗಟ್ಟಿಯಾಗಿ ನಿಂತು ಕತ್ತಲೆಯ ದೊಡ್ಡ ಕೋಣೆಯನ್ನು ಹತ್ತು ನಿಮಿಷಗಳಲ್ಲಿನಾನು ತುಂಬಿಸುತ್ತೇನೆಂದು ಹೇಳಿದ. ಅಲ್ಲಿದ್ದವರೆಲ್ಲಆಶ್ಚರ್ಯದಿಂದ ಅವನತ್ತ ನೋಡಿದರು. ತಕ್ಷಣವೇ ಆತ ಕತ್ತಲೆಯ ದೊಡ್ಡ ಕೋಣೆಯ ಮಧ್ಯದಲ್ಲಿಒಂದು ದೀಪ ಹಚ್ಚಿಟ್ಟ. ಒಂದು ಕ್ಷಣದಲ್ಲಿಇಡೀ ಕೋಣೆ ಬೆಳಕಿನಿಂದ ತುಂಬಿಕೊಂಡಿತು. ಅವನ ಮೇಧಾವಿತನಕ್ಕೆ ಮೆಚ್ಚಿದ ಮಹಾರಾಜ ಧೀರಸೇನ ಅವನಿಗೆ ಮಂತ್ರಿ ಪಟ್ಟ ನೀಡಿ ತನ್ನ ಮಕ್ಕಳಿಬ್ಬರನ್ನೂ ಅವನ ಕೈಗೆ ಕೊಟ್ಟು 'ಈ ಮೇಧಾವಿ ಮಂತ್ರಿ ನನ್ನ ಮಕ್ಕಳನ್ನು, ಮಕ್ಕಳಂತಿರುವ ನನ್ನ ಪ್ರಜೆಗಳನ್ನು, ನನ್ನ ಮಹಾ ಸಾಮ್ರಾಜ್ಯವನ್ನು ಕಾಪಾಡಲು ಅತ್ಯಂತ ಸಮರ್ಥನಿದ್ದಾನೆ' ಎಂಬ ಸಂತಸದೊಡನೆ ನಿಶ್ಚಿಂತೆಯಿಂದ ಪ್ರಾಣ ಬಿಟ್ಟ.

英语

最后更新: 2021-01-05
使用频率: 1
质量:

参考: 匿名

获取更好的翻译,从
7,772,899,596 条人工翻译中汲取

用户现在正在寻求帮助:



Cookie 讓我們提供服務。利用此服務即表示你同意我們使用Cookie。 更多資訊。 確認