Versucht aus den Beispielen menschlicher Übersetzungen das Übersetzen zu lernen.
Von professionellen Übersetzern, Unternehmen, Websites und kostenlos verfügbaren Übersetzungsdatenbanken.
देखो, मैं ने कैसे बड़े बड़े अक्षरों में तुम को अपने हाथ से लिखा है।
ನನ್ನ ಸ್ವಂತ ಕೈಯಿಂದ ಎಂಥಾ ದೊಡ್ಡ ಅಕ್ಷರ ಗಳಲ್ಲಿ ನಾನು ನಿಮಗೆ ಬರೆದಿದ್ದೇನೆ ನೋಡಿರಿ.
Letzte Aktualisierung: 2019-08-09
Nutzungshäufigkeit: 1
Qualität:
फिर यहोवा ने मुझ से कहा, एक बड़ी पटिया लेकर उस पर साधारण अक्षरों से यह लिख: महेर्शालाल्हाशबज के लिये।
ಇದಲ್ಲದೆ ಕರ್ತನು ನನಗೆ -- ಒಂದು ದೊಡ್ಡ ಸುರುಳಿಯನ್ನು ತೆಗೆದುಕೊಂಡು ಮನುಷ್ಯನ ಲೇಖನಿಯಿಂದಲೇ ಮಹೇರ್ ಶಾಲಾಲ್ ಹಾಷ್ ಬಜ್ (ಅಂದರೆ ಸೂರೆಗೆ ಆತುರ, ಕೊಳ್ಳೆಗೆ ಅವಸರ) ವಿಷಯವಾಗಿ ಬರೆ ಅಂದನು.
Letzte Aktualisierung: 2019-08-09
Nutzungshäufigkeit: 1
Qualität:
आपका पासवर्ड 8 अक्षरों से बड़ा है. कुछ तंत्रों पर यह समस्याएँ पैदा कर सकता है. आप पासवर्ड को 8 अक्षर तक समेट सकते हैं या इसे वैसा ही रहने दें जैसा यह है.
ನಿಮ್ಮು ಕೀಲಿಪದವು ಎಂಟು ಅಕ್ಷರಗಳಿಗಿಂತ ಉದ್ದವಾಗಿದೆ. ಕೆಲವು ಗಣಕವ್ಯವಸ್ಥೆಗಳಲ್ಲಿ ಇದು, ತೊಂದರೆಗಳನ್ನುಂಟುಮಾಡಬಹುದು. ನೀವು ಈ ಕೀಲಿಪದವನ್ನು ೮ ಅಕ್ಷರಗಳಿಗೆ ಮೊಟಕುಗೊಳಿಸಬಹುದು, ಅಥವಾ ಯಥಾಪ್ರಕಾರ ಬಿಡಬಹುದು.
Letzte Aktualisierung: 2018-12-24
Nutzungshäufigkeit: 2
Qualität:
अर्थत् प्रत्येक प्रान्त के अक्षरों में और प्रत्येक जाति की भाषा में चिटि्ठयां भेजीं, कि सब पुरूष अपने अपने घर में अधिकार चलाएं, और अपनी जाति की भाषा बोला करें।
ಅರಸನು ಮೆಮುಕಾನನ ಮಾತಿನ ಪ್ರಕಾರಮಾಡಿ ಪ್ರತಿ ಮನುಷ್ಯನು ತನ್ನ ಮನೆಯಲ್ಲಿ ಅಧಿಕಾರ ನಡಿಸಬೇಕೆಂದೂ ತನ್ನ ಜನರ ಭಾಷೆಯ ಪ್ರಕಾರ ಮಾತನಾಡಬೇಕೆಂದೂ ಪ್ರಾಂತ್ಯ ಪ್ರಾಂತ್ಯದಲ್ಲಿ ಅದರ ಬರಹದ ಪ್ರಕಾರವೂ ಜನ ಜನಗಳಲ್ಲಿ ಅವರ ಭಾಷೆಯ ಪ್ರಕಾರವೂ ಅರಸನ ಸಮಸ್ತ ಪ್ರಾಂತ್ಯಗಳಿಗೆ ಪತ್ರಗಳನ್ನು ಕಳುಹಿಸಿದನು.
Letzte Aktualisierung: 2019-08-09
Nutzungshäufigkeit: 1
Qualität:
जांच करें कि आपके कूटशब्द की वर्तनी शुद्ध है और फिर आप एक समर्थित लॉगिन विधि का प्रयोग कर रहे हैं. याद रखें कि बहुत से कूटशब्द कुछ बड़े-छोटे अक्षरों के प्रति संवेदनशील होते हैं; आपका कैप्सलाक ऑन हो सकता है.
ನೀವು ಗುಪ್ತಪದವನ್ನು ಸರಿಯಾಗಿ ನಮೂದಿಸಿದ್ದೀರಿ ಹಾಗು ನೀವು ಬಳಸುತ್ತಿರುವ ಪ್ರವೇಶ ಕ್ರಮವು ಬೆಂಬಲಿತವಾಗಿದೆ ಎಂದು ಪರೀಕ್ಷಿಸಿ ಖಚಿತಪಡಿಸಿಕೊಳ್ಳಿ. ಹೆಚ್ಚಿನ ಗುಪ್ತಪದಗಳು ಕೇಸ್ ಸಂವೇದಿ ಆಗಿರುತ್ತವೆ; ನಿಮ್ಮ ಕ್ಯಾಪ್ಸ್ ಲಾಕ್ ಆನ್ ಆಗಿರಬಹುದು.
Letzte Aktualisierung: 2014-08-15
Nutzungshäufigkeit: 1
Qualität:
उपयोगकर्ता नाम में कम से कम एक छोटा अक्षर होना चाहिए
rname entered username must be alphanumeric 4 to 5 characters long hindi
Letzte Aktualisierung: 2023-08-31
Nutzungshäufigkeit: 1
Qualität: