From professional translators, enterprises, web pages and freely available translation repositories.
installing
ಅನುಸ್ಥಾಪಿಸಲಾಗುತ್ತಿದೆ
Last Update: 2011-10-23
Usage Frequency: 1
Quality:
installing font(s)...
ಅಕ್ಷರಶೈಲಿಯನ್ನು( ಗಳನ್ನು) ಅನುಸ್ಥಾಪಿಸಲಾಗುತ್ತಿದೆ...
Last Update: 2011-10-23
Usage Frequency: 1
Quality:
installing icon themes
ಚಿಹ್ನೆ ಪರಿಸರವಿನ್ಯಾಸಗಳು( ಥೀಮ್) ಅನುಸ್ಥಾಪನೆಗೊಳ್ಳುತ್ತಿವೆ (ಇನ್ಸ್ಟಾಲ್)
Last Update: 2011-10-23
Usage Frequency: 1
Quality:
installing %1 theme
% 1 ಪರಿಸರವಿನ್ಯಾಸ( ಥೀಮ್) ಅನುಸ್ಥಾಪನೆಗೊಳ್ಳುತ್ತಿದೆ
Last Update: 2011-10-23
Usage Frequency: 1
Quality:
^try edubuntu without installing
edubuntuವನ್ನು ಅನುಸ್ಥಾಪಿಸದೆ ಪ್ರಯತ್ನಿಸಿ (^)
Last Update: 2014-08-15
Usage Frequency: 1
Quality:
^try ubuntu mid without installing
ubuntu midಯನ್ನು ಅನುಸ್ಥಾಪಿಸದೆ ಪ್ರಯತ್ನಿಸಿ (^)
Last Update: 2014-08-15
Usage Frequency: 1
Quality:
installing the package %1 failed.
% 1 ಪ್ಯಾಕೇಜಿನ ಅನುಸ್ಥಾಪನೆಯು ವಿಫಲಗೊಂಡಿದೆ.
Last Update: 2011-10-23
Usage Frequency: 1
Quality:
^try kubuntu netbook without installing
^ಕುಬೂಂಟೂ ನೆಟ್ ಬುಕ್ ಅನ್ನು ಅನುಸ್ಥಾಪಿಸದೆ ಪ್ಯಯತ್ನಿಸಿ
Last Update: 2014-08-15
Usage Frequency: 1
Quality:
this control module handles installing, removing and creating visual kde themes.
ದೃಶ್ಯ kde ಪರಿಸರವಿನ್ಯಾಸಗಳನ್ನು ಅನುಸ್ಥಾಪಿಸುವುದನ್ನು, ತೆಗೆದು ಹಾಕುವುದನ್ನು ಹಾಗು ರಚಿಸುವುದನ್ನು ಈ ನಿಯಂತ್ರಣ ಘಟಕವು ನಿಭಾಯಿಸುತ್ತದೆ.
Last Update: 2011-10-23
Usage Frequency: 1
Quality:
nepomuk semantic desktop needs the virtuoso rdf server to store its data. installing the virtuoso soprano plugin is mandatory for using nepomuk.
@ info - notification message
Last Update: 2011-10-23
Usage Frequency: 1
Quality:
nepomuk semantic desktop needs the virtuoso rdf server to store its data. installing the virtuoso server and odbc driver is mandatory for using nepomuk.
@ info - notification message
Last Update: 2011-10-23
Usage Frequency: 1
Quality:
you can improve it by installing debugging packages and reloading the crash on the crash information page. you can get help with the bug reporting guide by clicking on the help button.
ದೋಷ ನಿವಾರಕ ಪ್ಯಾಕೇಜುಗಳನ್ನು ಅನುಸ್ಥಾಪಿಸುವುದರಿಂದ ಹಾಗು ಕುಸಿತ ಮಾಹಿತಿ ಪುಟದಲ್ಲಿ ಕುಸಿತವನ್ನು ಮರಳಿ ಉತ್ಥಾಪಿಸುವುದರಿಂದ ಇದನ್ನು ಇನ್ನಷ್ಟು ಸುಧಾರಿಸಬಹುದು. ಅಗತ್ಯ ಬಿದ್ದಲ್ಲಿ ಸಹಾಯ ಗುಂಡಿಯನ್ನು ಕ್ಲಿಕ್ ಮಾಡುವ ಮೂಲಕ ದೋಷ ವರದಿ ಸಲ್ಲಿಕೆಯ ಮಾರ್ಗದರ್ಶಿಯನ್ನು ಪಡೆಯಬಹುದಾಗಿದೆ. @ info
Last Update: 2011-10-23
Usage Frequency: 1
Quality:
only fonts may be installed. if installing a fonts package (*%1), then extract the components, and install individually.
ಶà²à³à²¤à²à³à²à²¡ ಠà²à³à²·à²°à²¶à³à²²à²¿
Last Update: 2011-10-23
Usage Frequency: 1
Quality:
during startup kde needs to perform a check of its system configuration (mimetypes, installed applications, etc.), and in case the configuration has changed since the last time, the system configuration cache (ksycoca) needs to be updated. this option delays the check, which avoid scanning all directories containing files describing the system during kde startup, thus making kde startup faster. however, in the rare case the system configuration has changed since the last time, and the change is needed before this delayed check takes place, this option may lead to various problems (missing applications in the k menu, reports from applications about missing required mimetypes, etc.). changes of system configuration mostly happen by (un)installing applications. it is therefore recommended to turn this option temporarily off while (un)installing applications.
ಆರಂಭಗೊಳ್ಳುವಾಗ kde ಯು ತನ್ನ ವ್ಯವಸ್ಥೆಯ ಸಂರಚನೆಯನ್ನು ಪರಿಶೀಲಿಸುವ ಅಗತ್ಯವಿರುತ್ತದೆ (mimetypes, ಅನುಸ್ಥಾಪಿತ ಅನ್ವಯಗಳು, ಇತರೆ), ಹಾಗು ಕೊನೆಯ ಬಾರಿಯ ನಂತರ ಸಂರಚನೆಯನ್ನು ಬದಲಾಯಿಸಲಾಗಿದ್ದಲ್ಲಿ, ಗಣಕ ಸಂರಚನೆಗೆ ಕ್ಯಾಶೆಯನ್ನು (ksycoca) ಅಪ್‌ಡೇಟ್ ಮಾಡುವ ಅಗತ್ಯವಿರುತ್ತದೆ. ಈ ಅಯ್ಕೆಯಿಂದಾಗಿ ಪರಿಶೀಲನೆಯು ವಿಳಂಬಗೊಳ್ಳಲಿದ್ದು, ಇದರಿಂದಾಗಿ kde ಆರಂಭಗೊಳ್ಳುವಾಗ ವ್ಯವಸ್ಥೆಯನ್ನು ವಿವರಿಸುವ ಕಡತಗಳನ್ನು ಹೊಂದಿರುವ ಎಲ್ಲಾ ಕಡತಕೋಶಗಳನ್ನು ಶೋಧಿಸುವುದು ತಪ್ಪುತ್ತದೆ ಹಾಗು ಆ ಮೂಲಕ kde ಬಹಳ ಬೇಗನೆ ಆರಂಭಗೊಳ್ಳುತ್ತದೆ. ಆದರೆ, ಕೆಲವೊಂದು ಸಂದರ್ಭಗಳಲ್ಲಿ ಕೊನೆಯ ಬಾರಿಯ ನಂತರ ಸಂರಚನೆಯನ್ನು ಬದಲಾಯಿಸಲಾಗಿದ್ದಲ್ಲಿ, ಹಾಗು ಈ ವಿಳಂಬವು ಜರುಗುವ ಮೊದಲು ಈ ಬದಲಾವಣೆಯ ಅಗತ್ಯವಿದ್ದಲ್ಲಿ, ಈ ಆಯ್ಕೆಯು ಹಲವಾರು ತೊಂದರೆಗಳಿಗೆ ಕಾರಣವಾಗುತ್ತದೆ (k ಮೆನುವಿನಿಂದ ಅನ್ವಯಗಳು ಕಾಣೆಯಾಗುವುದು, ಅಗತ್ಯ mimetypes ಕಾಣೆಯಾಗಿದೆ ಎಂದು ಅನ್ವಯಗಳಿಂದ ವರದಿ ಮಾಡಲ್ಪಡುವುದು, ಇತರೆ.). ಗಣಕದ ಸಂರಚನೆಯ ಬದಲಾವಣೆಗಳು ಹೆಚ್ಚಾಗಿ ಅನ್ವಯಗಳನ್ನು ಅನುಸ್ಥಾಪಿಸುವಾಗ ಅಥವ ಅನುಸ್ಥಾಪಿಸಿದ್ದನ್ನು ತೆಗೆದು ಹಾಕುವಾಗ ಜರುಗುತ್ತವೆ. ಅದ್ದರಿಂದ ಅನ್ವಯಗಳನ್ನು ಅನುಸ್ಥಾಪಿಸುವಾಗ ಅಥವ ಅನುಸ್ಥಾಪಿಸಿದ್ದನ್ನು ತೆಗೆದು ಹಾಕುವಾಗ ಈ ಆಯ್ಕೆಯನ್ನು ತಾತ್ಕಾಲಿಕವಾಗಿ ಆಫ್ ಮಾಡಲು ಸಲಹೆ ಮಾಡಲಾಗುತ್ತದೆ.
Last Update: 2011-10-23
Usage Frequency: 1
Quality: