From professional translators, enterprises, web pages and freely available translation repositories.
do not add
ಸೇರಿಸಬೇಡ
Last Update: 2011-10-23
Usage Frequency: 1
Quality:
click here to let all occurrences of the unknown word remain as they are. this action is useful when the word is a name, an acronym, a foreign word or any other unknown word that you want to use but not add to the dictionary.
ಗೊತ್ತಿಲ್ಲದ ಪದದ ಎಲ್ಲಾ ಸಂಭವನೆಗಳನ್ನೂ ಹಾಗೇ ಉಳಿಸಲು ಇಲ್ಲಿ ಕ್ಲಿಕ್ ಮಾಡಿ ಗೊತ್ತಿಲ್ಲದ ಪದವು - ಹೆಸರು, ಬೇರೆ ಭಾಷೆಯ ಪದ ಅಥವಾ ಅಕ್ರೊನಿಮ್ ಆಗಿದ್ದು ನೀವು ಅದನ್ನು ಶಬ್ದಕೋಶಕ್ಕೆ ಸೇರಿಸದೆ ಈ ಸಂದರ್ಭದಲ್ಲಿ ಮಾತ್ರ ಉಪಯೋಗಿಸಬೇಕೆಂದಲ್ಲಿ ಈ ಕ್ರಿಯೆಯು ಉಪಯುಕ್ತವಾಗಿದೆ.
Last Update: 2011-10-23
Usage Frequency: 1
Quality:
the unknown word was detected and considered unknown because it is not included in the dictionary. click here if you consider the unknown word not to be misspelled, and you want to avoid wrongly detecting it again in the future. if you want to let it remain as is, but not add it to the dictionary, then click ignore or ignore all instead.
ಈ ಪದವು ಗಣಕದ ಶಬ್ದಕೋಶದಲ್ಲಿ ಇಲ್ಲವಾದ್ದರಿಂದ ಗೊತ್ತಿಲ್ಲದ ಪದವೆಂದು ಪರಿಗಣಿಸಲಾಗಿದು. ಈ ಪದವು ಸರಿಯಾಗಿದೆಯಂದು ನಿಮಗೆ ಖಾತಿರಿಯಿದ್ದಲ್ಲಿ ಈ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಈ ಪದವನ್ನು ಗಣಕದ ಶಬ್ದಕೋಶಕ್ಕೆ ಸೇರಿಸಬಹುದು. ಅಥವಾ, ಈ ಪದವನ್ನು ಶಬ್ದಕೋಶಕ್ಕೆ ಸೇರಿಸದೇ, ಬದಲಾವಣೆಯನ್ನೂ ಮಾಡದೇ ಹಾಗೇ ಉಳಿಸಬೇಕೆಂದರೆ ನಿರ್ಲಕ್ಷಿಸು ಅಥವಾ ಎಲ್ಲವನ್ನು ನಿರ್ಲಕ್ಷಿಸು ಬಟನ್ ಮೇಲೆ ಕ್ಲಿಕ್ ಮಾಡಿ.
Last Update: 2011-10-23
Usage Frequency: 1
Quality: