Results for rotating translation from English to Kannada

Human contributions

From professional translators, enterprises, web pages and freely available translation repositories.

Add a translation

English

Kannada

Info

English

if enabled the effect will be deactivated after rotating the cube with the mouse, otherwise it will remain active

Kannada

ಶಕ್ತಗೊಳಿಸಿದಲ್ಲಿ, ಮೌಸ್‌ ಅನ್ನು ಬಳಸಿಕೊಂಡು ಗೋಳವನ್ನು ತಿರುಗಿಸಿದಾಗ ಪರಿಣಾಮವು ನಿಷ್ಕ್ರಿಯಗೊಳಿಸಲ್ಪಡುತ್ತದೆ, ಇಲ್ಲದೆ ಹೋದಲ್ಲಿ ಸಕ್ರಿಯವಾಗಿ ಉಳಿಯುತ್ತದೆ

Last Update: 2011-10-23
Usage Frequency: 1
Quality:

English

if enabled the effect will be deactivated after rotating the cylinder with the mouse, otherwise it will remain active.

Kannada

ಶಕ್ತಗೊಳಿಸಿದಲ್ಲಿ, ಮೌಸ್‌ ಅನ್ನು ಬಳಸಿಕೊಂಡು ಸಿಲಿಂಡರನ್ನು ತಿರುಗಿಸಿದಾಗ ಪರಿಣಾಮವು ನಿಷ್ಕ್ರಿಯಗೊಳಿಸಲ್ಪಡುತ್ತದೆ, ಇಲ್ಲದೆ ಹೋದಲ್ಲಿ ಸಕ್ರಿಯವಾಗಿ ಉಳಿಯುತ್ತದೆ

Last Update: 2011-10-23
Usage Frequency: 1
Quality:

English

taskbar notification you can enable a second method of startup notification which is used by the taskbar where a button with a rotating hourglass appears, symbolizing that your started application is loading. it may occur, that some applications are not aware of this startup notification. in this case, the button disappears after the time given in the section'startup indication timeout '

Kannada

ಕಾರ್ಯಪಟ್ಟಿಕೆ ಸೂಚನೆ ನೀವು ಆರಂಭಿಸಿದ ಅನ್ವಯವು ಲೋಡ್‌ ಆಗುತ್ತಿದೆ ಎಂದು ಸೂಚಿಸುವ, ಕಾರ್ಯಪಟ್ಟಿಕೆಯು ಬಳಸುವಂತಹ ತಿರುಗುವ ಮರಳು ಗಡಿಯಾರ (hourglass) ಅನ್ನು ಹೊಂದಿರುವ ಗುಂಡಿಯು ಕಾಣಿಸಿಕೊಳ್ಳುವಂತಹ ಆರಂಭಿಸುವ ಇನ್ನೊಂದು ಕ್ರಮವನ್ನು ಶಕ್ತಗೊಳಿಸಬಹುದಾಗಿದೆ. ಕೆಲವೊಂದು ಅನ್ವಯಗಳಿಗೆ ಈ ಆರಂಭ ಸೂಚನೆಯ ಬಗ್ಗೆ ತಿಳಿದಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ, 'ಆರಂಭಗೊಳಿಕಾ ಸೂಚನೆಯ ಕಾಲಾವಧಿ ಮಿತಿ' ವಿಭಾಗದಲ್ಲಿ ನೀಡಲಾದ ಸಮಯವು ಮುಗಿದ ನಂತರ ಗುಂಡಿಯು ಮರೆಯಾಗುತ್ತದೆ.

Last Update: 2011-10-23
Usage Frequency: 1
Quality:

Get a better translation with
9,167,005,059 human contributions

Users are now asking for help:



We use cookies to enhance your experience. By continuing to visit this site you agree to our use of cookies. Learn more. OK