From professional translators, enterprises, web pages and freely available translation repositories.
please enter your current password:
ನಿಮ್ಮ ಹಾಲಿ ಗುಪ್ತಪದವನ್ನು ನಮೂದಿಸಿ:
Last Update: 2011-10-23
Usage Frequency: 1
Quality:
your current changes will be lost if you load another scheme before saving this one
ನೀವು ಬೇರೊಂದು ಪದ್ಧತಿಯನ್ನು (ಸ್ಕೀಮ್) ಉತ್ತಾಪಿಸುವ ಮುನ್ನ ಈ ಪದ್ಧತಿಯನ್ನು (ಸ್ಕೀಮ್) ಉಳಿಸದಿದ್ದರೆ, ನೀವು ಮಾಡಿದ ಪ್ರಸ್ತುತ ಬದಲಾವಣೆಗಳು ನಷ್ಟವಾಗುತ್ತವೆ.
Last Update: 2011-10-23
Usage Frequency: 1
Quality:
the action you requested needs root privileges. please enter root's password below or click ignore to continue with your current privileges.
ನೀವು ಕೋರಿದ ಕಾರ್ಯವನ್ನು ನೆರವೇರಿಸಲು ನಿರ್ವಾಹಕ( ರೂಟ್) ಹಕ್ಕುಗಳ ಅಗತ್ಯವಿದೆ. ದಯವಿಟ್ಟು ನಿರ್ವಾಹಕನ ಗುಪ್ತಪದವನ್ನು ಈ ಕೆಳಗೆ ನಮೂದಿಸಿ ಅಥವಾ ನಿಮ್ಮ ಈಗಿನ ಹಕ್ಕುಗಳೊಂದಿಗೆ ಮುಂದುವರಿಯಲು ನಿರ್ಲಕ್ಷಿಸು ಗುಂಡಿಯನ್ನು ಒತ್ತಿ.
Last Update: 2011-10-23
Usage Frequency: 1
Quality:
the action you requested needs additional privileges. please enter the password for %1 below or click ignore to continue with your current privileges.
ನೀವು ಕೋರಿದ ಕಾರ್ಯವನ್ನು ನೆರವೇರಿಸಲು ಹೆಚ್ಚಿನ ಹಕ್ಕುಗಳ ಅಗತ್ಯವಿದೆ. ದಯವಿಟ್ಟು% 1 ನ ಗುಪ್ತಪದವನ್ನು ಈ ಕೆಳಗೆ ನಮೂದಿಸಿ ಅಥವಾ ನಿಮ್ಮ ಈಗದ ಹಕ್ಕುಗಳೊಂದಿಗೆ ಮುಂದುವರಿಯಲು ನಿರ್ಲಕ್ಷಿಸು ಗುಂಡಿಯನ್ನು ಒತ್ತಿ.
Last Update: 2011-10-23
Usage Frequency: 1
Quality:
this will install kde wallpapers into the "my pictures" directory so they can be used as your windows wallpaper. if the checkbox is set to half-checked then it means that there are new wallpapers available to update. the wallpaper aspect ratio will be selected according to your current screen resolution.
ಇದು ಕೆಡಿಇಯ ಗಣಕತೆರೆ ಹಿನ್ನಲೆಚಿತ್ರಗಳನ್ನು "my pictures" (ನನ್ನ ಚಿತ್ರಗಳು) ಎಂಬ ಕೋಶದೊಳಗೆ ಅನುಸ್ಥಾಪಿಸುತ್ತದೆ. ಹಾಗೆ ಮಾಡಿದಾಗ, ಅವುಗಳನ್ನು ನಿಮ್ಮ ವಿಂಡೋಸಿನ ತೆರೆಚಿತ್ರಗಳಾಗಿ ಬಳಸಬಹುದು. ಗುರುತು ಚೌಕಗಳನ್ನು ಅರ್ಧಕ್ಕೆ ಮಾತ್ರಗುರುತು ಹಾಕಿದ್ದಲ್ಲಿ, ಅಪ್‌ಡೇಟ್ ಮಾಡಲು ಹೊಸ ತೆರೆಚಿತ್ರಗಳಿವೆ ಎಂದರ್ಥ. ನಿಮ್ಮ ಪ್ರಸಕ್ತ ತೆರೆಯ ರೆಸಲ್ಯೂಶನ್‌ಗೆ ಅನುಗುಣವಾಗಿ ಆಕಾರ ಅನುಪಾತವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. checkbox caption in system integration options
Last Update: 2011-10-23
Usage Frequency: 1
Quality:
Warning: Contains invisible HTML formatting