Vous avez cherché: menyemak (Malais - Kannada)

Traduction automatique

Apprendre à traduire à partir d'exemples de traductions humaines.

Malay

Kannada

Infos

Malay

menyemak

Kannada

 

De: Traduction automatique
Suggérer une meilleure traduction
Qualité :

Contributions humaines

Réalisées par des traducteurs professionnels, des entreprises, des pages web ou traductions disponibles gratuitement.

Ajouter une traduction

Malais

Kannada

Infos

Malais

menyemak integriti fail

Kannada

ಕಡತದ ಸಮಗ್ರತೆಗಾಗಿ ಪರಿಶೀಲಿಸಲಾಗುತ್ತಿದೆ

Dernière mise à jour : 2014-08-15
Fréquence d'utilisation : 1
Qualité :

Malais

menyemak integriti fail pada cakera

Kannada

ಡಿಸ್ಕಿನಲ್ಲಿನ ಕಡತದ ಸಮಗ್ರತೆಗಳನ್ನು ಪರಿಶೀಲಿಸುತ್ತದೆ

Dernière mise à jour : 2014-08-15
Fréquence d'utilisation : 1
Qualité :

Malais

guna fail _md5 untuk menyemak cakera

Kannada

ಡಿಸ್ಕನ್ನು ಪರಿಶೀಲಿಸಲು _md5 ಕಡತವನ್ನು ಬಳಸು

Dernière mise à jour : 2014-08-15
Fréquence d'utilisation : 1
Qualité :

Malais

kdm akan menayangkan semua pengguna yang disemak. entri yang ditandai '@' adalah kumpulan pengguna. menyemak satu kumpulan adalah seperti menyemak semua pengguna dalam kumpulan itu.

Kannada

ಕೆಡಿಎಂ ಗುರುತು ಮಾಡಿದ ಬಳಕೆದಾರರನ್ನು ತೋರಿಸುತ್ತದೆ. '@' ಗುರುತು ಇರುವ ನಮೂದುಗಳು ಬಳಕೆದಾರರ ಗುಂಪುಗಳಾಗಿರುತ್ತವೆ. ಒಂದು ಗುಂಪನ್ನು ಗುರುತು ಮಾಡುವುದೆಂದರೆ, ಆ ಗುಂಪಿನ ಬಳಕೆದಾರರನ್ನು ಗುರುತು ಮಾಡುವುದಕ್ಕೆ ಸಮನಾಗಿರುತ್ತದೆ.

Dernière mise à jour : 2011-10-23
Fréquence d'utilisation : 1
Qualité :

Malais

kdm akan menayangkan semua pengguna bukan sistem yang tak disemak. entri yang ditandai '@' adalah kumpulan pengguna. menyemak satu kumpulan adalah seperti menyemak semua pengguna dalam kumpulan itu.

Kannada

ಕೆಡಿಎಂ ಗುರುತು ಮಾಡದ ವ್ಯವಸ್ಥೆಯದಲ್ಲದ ಬಳಕೆದಾರರನ್ನು ತೋರಿಸುತ್ತದೆ. '@' ಗುರುತು ಇರುವ ನಮೂದುಗಳು ಬಳಕೆದಾರರ ಗುಂಪುಗಳಾಗಿರುತ್ತವೆ. ಒಂದು ಗುಂಪನ್ನು ಗುರುತು ಮಾಡುವುದೆಂದರೆ, ಆ ಗುಂಪಿನ ಬಳಕೆದಾರರನ್ನು ಗುರುತು ಮಾಡುವುದಕ್ಕೆ ಸಮನಾಗಿರುತ್ತದೆ. @ title: group source for user faces

Dernière mise à jour : 2011-10-23
Fréquence d'utilisation : 1
Qualité :

Malais

hiasan pengurus tetingkap modul ini membolehkan anda memilih hiasan sempadan tetingkap, serta posisi butang bar tajuk dan opsyen hiasan langganan. untuk memilih tema untuk hiasan tetingkap anda, klik pada namanya dan laksanakan pilihan anda dengan mengklik butang "laksana" di bawah. jika anda tidak mahu melaksanakan pilihan anda, anda boleh klik butang "set semula" untuk membuang perubahan anda. anda boleh konfigur setiap tema dalam tab "konfigur [...]" terdapat opsyen berbeza yang khusus untuk setiap tema. in "opsyen umum (jika ada)" anda boleh mengaktifkan tab "butang" dengan menyemak kotak "guna posisi butang bar tajuk langganan" dalam tab "butang" anda boleh ubah posisi butang ikut kegemaran anda.

Kannada

ವಿಂಡೋ ಅಲಂಕಾರ ವ್ಯವಸ್ಥಾಪಕ ಈ ಘಟಕವು ನಿಮಗೆ ವಿಂಡೋ ಅಂಚಿನ ಅಲಂಕಾರವನ್ನು, ಹಾಗು ಶೀರ್ಷಿಕಾ ಗುಂಡಿಯ ಸ್ಥಾನ ಹಾಗು ಕಸ್ಟಮ್ ಅಲಂಕಾರ ಆಯ್ಕೆಗಳನ್ನು ಆರಿಸಲು ಅನುವು ಮಾಡಿಕೊಡುತ್ತದೆ. ನಿಮ್ಮ ವಿಂಡೋಗೆ ಅಲಂಕಾರಕ್ಕೆ ಒಂದು ಥೀಮ್‌ ಅನ್ನು ಆಯ್ಕೆ ಮಾಡಲು, ಅದರ ಹೆಸರಿನ ಮೇಲೆ ಕ್ಲಿಕ್ಕಿಸಿ ನಂತರ ಈ ಕೆಳಗಿನ "ಅನ್ವಯ" ಗುಂಡಿಯನ್ನು ಒತ್ತುವ ಮೂಲಕ ನಿಮ್ಮ ಆಯ್ಕೆಯನ್ನು ಅನ್ವಯಿಸಿ. ನಿಮ್ಮ ಆಯ್ಕೆಯನ್ನು ಅನ್ವಯಿಸಲು ನೀವು ಬಯಸದೆ ಹೋದಲ್ಲಿ, ನೀವು ಮಾಡಿದ ಬದಲಾವಣೆಗಳನ್ನು ತಿರಸ್ಕರಿಸಲು "ಪುನರ್ಹೊಂದಿಸು" ಗುಂಡಿಯನ್ನು ಕ್ಲಿಕ್ಕಿಸಿ. ಪ್ರತಿಯೊಂದು ಥೀಮ್ ಅನ್ನು "ಸಂರಚಿಸು [...]" ಟ್ಯಾಬ್‌ ಅನ್ನು ಬಳಸಿಕೊಂಡು ಸಂರಚಿಸಬಹುದು. ಪ್ರತಿಯೊಂದು ಥೀಮ್‌ಗೂ ಪ್ರತ್ಯೇಕವಾದ ನಿಶ್ಚಿತ ಆಯ್ಕೆಗಳಿವೆ. in "ಸಾಮಾನ್ಯ ಆಯ್ಕೆಗಳು (ಲಭ್ಯವಿದ್ದಲ್ಲಿ)" ನಲ್ಲಿ "ಕಸ್ಟಮ್‌ ಶೀರ್ಷಿಕೆ ಪಟ್ಟಿ ಗುಂಡಿಯ ಸ್ಥಾನಗಳನ್ನು ಬಳಸು" ಪೆಟ್ಟಿಗೆಯನ್ನು ಗುರುತು ಹಾಕುವ ಮೂಲಕ ನೀವು "ಗುಂಡಿಗಳು" ಟ್ಯಾಬ್ ಅನ್ನು ಸಕ್ರಿಯಗೊಳಿಸಬಹುದು. "ಗುಂಡಿಗಳು" ಟ್ಯಾಬ್‌ನಲ್ಲಿ ನಿಮ್ಮ ಇಷ್ಟದ ಗುಂಡಿಗಳ ಸ್ಥಾನಗಳನ್ನು ನೀವು ಬದಲಾಯಿಸಬಹುದು.

Dernière mise à jour : 2011-10-23
Fréquence d'utilisation : 1
Qualité :

Avertissement : un formatage HTML invisible est présent

Obtenez une traduction de meilleure qualité grâce aux
7,775,749,469 contributions humaines

Les utilisateurs demandent maintenant de l'aide :



Nous utilisons des cookies pour améliorer votre expérience utilisateur sur notre site. En poursuivant votre navigation, vous déclarez accepter leur utilisation. En savoir plus. OK