Da traduttori professionisti, imprese, pagine web e archivi di traduzione disponibili gratuitamente al pubblico.
scanning files...
ಕಡತಗಳನ್ನು ಶೋಧಿಸಲಾಗುತ್ತಿದೆ...
Ultimo aggiornamento 2011-10-23
Frequenza di utilizzo: 1
Qualità:
scanning for files
ಕಡತಗಳಿಗಾಗಿ ಕ್ರಮವೀಕ್ಷಿಸಲಾಗುತ್ತಿದೆ (ಸ್ಕಾನ್)
Ultimo aggiornamento 2011-10-23
Frequenza di utilizzo: 1
Qualità:
scanning for duplicate fonts. please wait...
ಅಕ್ಷರಶೈಲಿಯ ನಕಲಿ ಪ್ರತಿಗಳಿಗಾಗಿ ಹುಡುಕಲಾಗುತ್ತಿದೆ. ದಯವಿಟ್ಟು ಕಾಯಿರಿ...
Ultimo aggiornamento 2011-10-23
Frequenza di utilizzo: 1
Qualità:
a list of uris for partitions to be excluded from scanning.
ಶೋಧನೆಯಿಂದ ಹೊರತು ಪಡಿಸಬೇಕಿರುವ ವಿಭಾಗಗಳಿಗಾಗಿನ uriಗಳ ಪಟ್ಟಿ.
Ultimo aggiornamento 2014-08-15
Frequenza di utilizzo: 1
Qualità:
during startup kde needs to perform a check of its system configuration (mimetypes, installed applications, etc.), and in case the configuration has changed since the last time, the system configuration cache (ksycoca) needs to be updated. this option delays the check, which avoid scanning all directories containing files describing the system during kde startup, thus making kde startup faster. however, in the rare case the system configuration has changed since the last time, and the change is needed before this delayed check takes place, this option may lead to various problems (missing applications in the k menu, reports from applications about missing required mimetypes, etc.). changes of system configuration mostly happen by (un)installing applications. it is therefore recommended to turn this option temporarily off while (un)installing applications.
ಆರಂಭಗೊಳ್ಳುವಾಗ kde ಯು ತನ್ನ ವ್ಯವಸ್ಥೆಯ ಸಂರಚನೆಯನ್ನು ಪರಿಶೀಲಿಸುವ ಅಗತ್ಯವಿರುತ್ತದೆ (mimetypes, ಅನುಸ್ಥಾಪಿತ ಅನ್ವಯಗಳು, ಇತರೆ), ಹಾಗು ಕೊನೆಯ ಬಾರಿಯ ನಂತರ ಸಂರಚನೆಯನ್ನು ಬದಲಾಯಿಸಲಾಗಿದ್ದಲ್ಲಿ, ಗಣಕ ಸಂರಚನೆಗೆ ಕ್ಯಾಶೆಯನ್ನು (ksycoca) ಅಪ್‌ಡೇಟ್ ಮಾಡುವ ಅಗತ್ಯವಿರುತ್ತದೆ. ಈ ಅಯ್ಕೆಯಿಂದಾಗಿ ಪರಿಶೀಲನೆಯು ವಿಳಂಬಗೊಳ್ಳಲಿದ್ದು, ಇದರಿಂದಾಗಿ kde ಆರಂಭಗೊಳ್ಳುವಾಗ ವ್ಯವಸ್ಥೆಯನ್ನು ವಿವರಿಸುವ ಕಡತಗಳನ್ನು ಹೊಂದಿರುವ ಎಲ್ಲಾ ಕಡತಕೋಶಗಳನ್ನು ಶೋಧಿಸುವುದು ತಪ್ಪುತ್ತದೆ ಹಾಗು ಆ ಮೂಲಕ kde ಬಹಳ ಬೇಗನೆ ಆರಂಭಗೊಳ್ಳುತ್ತದೆ. ಆದರೆ, ಕೆಲವೊಂದು ಸಂದರ್ಭಗಳಲ್ಲಿ ಕೊನೆಯ ಬಾರಿಯ ನಂತರ ಸಂರಚನೆಯನ್ನು ಬದಲಾಯಿಸಲಾಗಿದ್ದಲ್ಲಿ, ಹಾಗು ಈ ವಿಳಂಬವು ಜರುಗುವ ಮೊದಲು ಈ ಬದಲಾವಣೆಯ ಅಗತ್ಯವಿದ್ದಲ್ಲಿ, ಈ ಆಯ್ಕೆಯು ಹಲವಾರು ತೊಂದರೆಗಳಿಗೆ ಕಾರಣವಾಗುತ್ತದೆ (k ಮೆನುವಿನಿಂದ ಅನ್ವಯಗಳು ಕಾಣೆಯಾಗುವುದು, ಅಗತ್ಯ mimetypes ಕಾಣೆಯಾಗಿದೆ ಎಂದು ಅನ್ವಯಗಳಿಂದ ವರದಿ ಮಾಡಲ್ಪಡುವುದು, ಇತರೆ.). ಗಣಕದ ಸಂರಚನೆಯ ಬದಲಾವಣೆಗಳು ಹೆಚ್ಚಾಗಿ ಅನ್ವಯಗಳನ್ನು ಅನುಸ್ಥಾಪಿಸುವಾಗ ಅಥವ ಅನುಸ್ಥಾಪಿಸಿದ್ದನ್ನು ತೆಗೆದು ಹಾಕುವಾಗ ಜರುಗುತ್ತವೆ. ಅದ್ದರಿಂದ ಅನ್ವಯಗಳನ್ನು ಅನುಸ್ಥಾಪಿಸುವಾಗ ಅಥವ ಅನುಸ್ಥಾಪಿಸಿದ್ದನ್ನು ತೆಗೆದು ಹಾಕುವಾಗ ಈ ಆಯ್ಕೆಯನ್ನು ತಾತ್ಕಾಲಿಕವಾಗಿ ಆಫ್ ಮಾಡಲು ಸಲಹೆ ಮಾಡಲಾಗುತ್ತದೆ.
Ultimo aggiornamento 2011-10-23
Frequenza di utilizzo: 1
Qualità: