Вы искали: activated (Английский - Каннада)

Переводы пользователей

Добавлены профессиональными переводчиками и компаниями и на основе веб-страниц и открытых баз переводов.

Добавить перевод

Английский

Каннада

Информация

Английский

activated

Каннада

ಸಕ್ರಿಯಗೊಂಡಿದೆ

Последнее обновление: 2011-10-23
Частота использования: 1
Качество:

Английский

a lock key has been activated

Каннада

ಒಂದು ಭಂಧನ ಕೀಲಿಯನ್ನು (ಲಾಕ್) ಸಕ್ರಿಯಗೊಳಿಸಲಾಗಿದೆcomment

Последнее обновление: 2011-10-23
Частота использования: 1
Качество:

Английский

the caps lock key has been activated.

Каннада

ಕ್ಯಾಪ್ಸ್ ಲಾಕ್ ಕೀಲಿಯನ್ನು ಸಕ್ರಿಯಗೊಳಿಸಲಾಯಿತು.

Последнее обновление: 2011-10-23
Частота использования: 1
Качество:

Английский

the scroll lock key has been activated.

Каннада

ಸ್ಕ್ರಾಲ್ ಲಾಕ್ ಕೀಲಿಯನ್ನು ಸಕ್ರಿಯಗೊಳಿಸಲಾಯಿತು.

Последнее обновление: 2011-10-23
Частота использования: 1
Качество:

Английский

display a mouse cursor locating effect when activated

Каннада

ಸಕ್ರಿಯಗೊಳಿಸಿದಾಗ ಮೂಷಕದ ಸ್ಥಳಸೂಚಿಯನ್ನು (ಕರ್ಸರ್) ತೋರಿಸುname

Последнее обновление: 2011-10-23
Частота использования: 1
Качество:

Английский

use system bell whenever a locking key gets activated or deactivated

Каннада

ಭದ್ರಗೊಳಿಸುವ (ಲಾಕಿಂಗ್) ಕೀಲಿಕೈ ಸಕ್ರಿಯ ಅಥವಾ ನಿಷ್ಕ್ರಿಯಗೊಂಡಾಗ ವ್ಯವಸ್ಥ್ಯಾ ಗಂಟೆಯನ್ನು ಬಳಸು

Последнее обновление: 2011-10-23
Частота использования: 1
Качество:

Английский

unable to contact khotkeys. your changes are saved, but they could not be activated.

Каннада

khotkeys ಅನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ನೀವು ಮಾಡಿದ ಬದಲಾವಣೆಗಳನ್ನು ಉಳಿಸಲಾಗಿದೆ ಆದರೆ ಅವನ್ನು ಶಕ್ತಗೊಳಿಸಲು ನನ್ನಿಂದ ಸಾಧ್ಯವಾಗಿಲ್ಲ

Последнее обновление: 2011-10-23
Частота использования: 1
Качество:

Английский

accept popup window requests only when links are activated through an explicit mouse click or keyboard operation.

Каннада

ಕೊಂಡಿಗಳನ್ನು ಒಂದು ನಿಶ್ಚಿತ ಮೌಸ್‌ ಕ್ಲಿಕ್ ಅಥವ ಕೀಲಮಣೆ ಕಾರ್ಯದಿಂದ ಸೂಚಿಸಿದಲ್ಲಿ ಮಾತ್ರ ಪುಟಿಕೆ( ಪಾಪ್‌- ಅಪ್) ವಿಂಡೋ ಮನವಿಯನ್ನು ಅಂಗೀಕರಿಸು.

Последнее обновление: 2011-10-23
Частота использования: 1
Качество:

Английский

after pressing ctrl+alt+i, the ksirc window will be activated, if it exists. simple.

Каннада

ctrl+alt+i ಅನ್ನು ಒತ್ತಿದನಂತರ ksirc ಕಿಟಕಿಯನ್ನು, ಅಸ್ತಿತ್ವದಲ್ಲಿದ್ದಲ್ಲಿ ಸಕ್ರಿಯಗೊಳಿಸಲಾಗುತ್ತದೆ. ಅಷ್ಟೇ. name

Последнее обновление: 2011-10-23
Частота использования: 1
Качество:

Английский

active screen edges allow you to activate effects by pushing your mouse cursor against the edge of the screen. here you can configure which effect will get activated on each edge and corner of the screen.

Каннада

ತೆರೆಸೂಚಕವನ್ನು ತೆರೆಯ ಅಂಚಿನತ್ತ ತಳ್ಳುವ ಮೂಲಕ ಪರಿಣಾಮಗಳನ್ನು ಸಕ್ರಿಯಗೊಳಿಸಲು ಸಕ್ರಿಯ ತೆರೆ ಅಂಚುಗಳು ಸಹಾಯ ಮಾಡುತ್ತವೆ. ತೆರೆಯ ಪ್ರತಿಯೊಂದು ಅಂಚು ಹಾಗು ಮೂಲೆಗಳಲ್ಲಿ ಯಾವ ಪರಿಣಾಮಗಳು ಸಕ್ರಿಯವಾಗಿರಬೇಕು ಎಂದು ಇಲ್ಲಿ ನೀವು ಸಂರಚಿಸಬಹುದು.

Последнее обновление: 2011-10-23
Частота использования: 1
Качество:

Английский

enabling this option allows compositing to be activated even if some of the internal checks fail. doing so may make the whole desktop unusable and its use is not recommened. use only if kwin refuses to activate compositing on a system that should be capable of compositing.

Каннада

ಈ ಆಯ್ಕೆಯನ್ನು ಶಕ್ತಗೊಳಿಸುವುದರಿಂದ ಆಂತರಿಕ ಪರಿಶೀಲನೆಗಳು ವಿಫಲಗೊಂಡರೂ ಸಹ ರಚನೆಯು ಸಕ್ರಿಯವಾಗಿರಲು ಅನುವು ಮಾಡಿಕೊಡುತ್ತದೆ. ಹಾಗೆ ಮಾಡುವುದರಿಂದ ಸಂಪೂರ್ಣ ಗಣಕ ತೆರೆಯು ಬಳಕೆಗೆ ಅನರ್ಹವಾಗಬಹುದು ಹಾಗು ಅದರ ಇದು ಸೂಕ್ತವೆಂದು ನಾವು ಸಲಹೆ ಮಾಡುವುದಿಲ್ಲ. ಎಲ್ಲಿಯಾದರೂ ಗಣಕದಲ್ಲಿ ರಚನೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದರೂ ಸಹ kwin ನಿರಾಕರಿಸುತ್ತಿದ್ದಲ್ಲಿ ಮಾತ್ರ ಇದನ್ನು ಬಳಸಿ.

Последнее обновление: 2011-10-23
Частота использования: 1
Качество:

Английский

hold down the alt key and press the tab key repeatedly to walk through the windows on the current desktop (the alt+tab combination can be reconfigured). if this checkbox is checked a popup widget is shown, displaying the icons of all windows to walk through and the title of the currently selected one. otherwise, the focus is passed to a new window each time tab is pressed, with no popup widget. in addition, the previously activated window will be sent to the back in this mode.

Каннада

ಈಗಿರುವ ಗಣಕತೆರೆಯ ಮೇಲಿನ ವಿಂಡೋಗಳ ಮೂಲಕ ಹಾದುಹೋಗಲು ಆಲ್ಟ್ ಕೀಲಿಯನ್ನು ಒತ್ತಿ ಹಿಡಿದು ಟ್ಯಾಬ್ ಕೀಲಿಯನ್ನು ಒತ್ತುತ್ತಾ ಹೋಗಿ (ಆಲ್ಟ್+ಟ್ಯಾಬ್ ಜೋಡಿಯನ್ನು ಮರುಸಂರಚಿಸಬಹುದಾಗಿದೆ). ಈ ಗುರುತುಪೆಟ್ಟಿಗೆಯಲ್ಲಿ ಗುರುತು ಹಾಕಿದರೆ ಒಂದು ಪುಟಿಕೆ ವಿಜೆಟ್‌ ಕಾಣಿಸಿಕೊಂಡು, ಹಾದು ಹೋಗಬೇಕಿರುವ ಎಲ್ಲಾ ವಿಂಡೊಗಳ ಚಿಹ್ನೆಗಳನ್ನು ಹಾಗು ಈಗಿನ ವಿಂಡೋದ ತುಣುಕನ್ನೂ ತೋರಿಸಲಾಗುತ್ತದೆ. ಇಲ್ಲದಿದ್ದರೆ, ಟ್ಯಾಬ್‌ ಅನ್ನು ಒತ್ತಿದ ಪ್ರತಿ ಬಾರಿಯೂ ಪುಟಿಕೆ ವಿಜೆಟ್‌ ಕಾಣಿಸದೆ ಗಮನವು ಒಂದು ಹೊಸ ವಿಂಡೋದತ್ತ ಹೋಗುತ್ತದೆ. ಇದರ ಜೊತೆಗೆ, ಈ ಕ್ರಮದಲ್ಲಿ ಈ ಹಿಂದೆ ಸಕ್ರಿಯಗೊಂಡಿದ್ದ ವಿಂಡೋ ಹಿಂದೆ ಕಳಿಸಲ್ಪಡುತ್ತದೆ.

Последнее обновление: 2011-10-23
Частота использования: 1
Качество:

Получите качественный перевод благодаря усилиям
8,040,644,669 пользователей

Сейчас пользователи ищут:



Для Вашего удобства мы используем файлы cookie. Факт перехода на данный сайт подтверждает Ваше согласие на использование cookies. Подробнее. OK