검색어: instead of (영어 - 칸나다어)

인적 기여

전문 번역가, 번역 회사, 웹 페이지 및 자유롭게 사용할 수 있는 번역 저장소 등을 활용합니다.

번역 추가

영어

칸나다어

정보

영어

use instead of global config

칸나다어

ಸಾರ್ವತ್ರಿಕ ಸಂರಚನೆಯ ಬದಲು ಅನ್ನು ಉಪಯೋಗಿಸು

마지막 업데이트: 2011-10-23
사용 빈도: 1
품질:

경고: 보이지 않는 HTML 형식이 포함되어 있습니다

영어

create an image file instead of burning

칸나다어

ಬರೆಯುವ ಬದಲು ಒಂದು ಪ್ರತಿರೂಪವನ್ನು ರಚಿಸಿ

마지막 업데이트: 2014-08-15
사용 빈도: 1
품질:

영어

& use system bell instead of system notification

칸나다어

ವ್ಯವಸ್ಥ್ಯಾ ಸೂಚನೆ ಬದಲು ವ್ಯವಸ್ಥ್ಯಾ ಗಂಟೆಯನ್ನು & ಬಳಸು

마지막 업데이트: 2011-10-23
사용 빈도: 1
품질:

경고: 보이지 않는 HTML 형식이 포함되어 있습니다

영어

open popups in new tab instead of in new window

칸나다어

ಪುಟಿಕೆಗಳನ್ನು ಹೊಸ ವಿಂಡೋದ ಬದಲಿಗೆ ಹೊಸ ಹಾಳೆಯಲ್ಲಿ ತೆಗೆ

마지막 업데이트: 2011-10-23
사용 빈도: 1
품질:

영어

open & links in new tab instead of in new window

칸나다어

ಕೊಂಡಿಗಳನ್ನು ಹೊಸ ವಿಂಡೋದಲ್ಲಿ ತೆರೆಯುವ ಬದಲು ಹೊಸ ಹಾಳೆಯಲ್ಲಿ ತೆರೆಯುತ್ತದೆ( l)

마지막 업데이트: 2011-10-23
사용 빈도: 1
품질:

경고: 보이지 않는 HTML 형식이 포함되어 있습니다

영어

making my years count instead of a years counting

칸나다어

kannada

마지막 업데이트: 2021-03-26
사용 빈도: 1
품질:

추천인: 익명

영어

send error messages to stderr instead of showing dialogs.

칸나다어

ಸಂವಾದಗಳನ್ನು ತೋರಿಸುವ ಬದಲಿಗೆ stderr ಗೆ ಸಂದೇಶಗಳನ್ನು ಕಳುಹಿಸು.

마지막 업데이트: 2014-08-15
사용 빈도: 1
품질:

추천인: 익명

영어

show the fully-fledged dialog instead of the default list dialog

칸나다어

ಪೂರ್ವನಿಯೋಜಿತ ಸಂವಾದ ಚೌಕದ ಬದಲಾಗಿ ಪೂರ್ಣಪ್ರಮಾಣದ ಸಂವಾದ ಚೌಕವನ್ನು ಪ್ರದರ್ಶಿಸು

마지막 업데이트: 2011-10-23
사용 빈도: 1
품질:

추천인: 익명

영어

write modified report to given file instead of changing the original report

칸나다어

ಮೂಲ ವರದಿಯನ್ನು ಬದಲಾಯಿಸುವ ಬದಲು ಬದಲಾವಣೆ ಮಾಡಿದ ವರದಿಯನ್ನು ಹೇಳಿದ ಕಡತಕ್ಕೆ ಬರೆ

마지막 업데이트: 2014-08-15
사용 빈도: 1
품질:

추천인: 익명

영어

this will display close buttons inside each tab instead of websites' icons.

칸나다어

ಇದು ಜಾಲತಾಣದ ಚಿಹ್ನೆಯ ಬದಲಾಗಿ ಮುಚ್ಚುವ ಗುಂಡಿಗಳನ್ನು ಪ್ರತಿಯೊಂದು ಹಾಳೆಯ ಒಳಗೆಯೆ ತೋರಿಸುತ್ತದೆ.

마지막 업데이트: 2011-10-23
사용 빈도: 1
품질:

추천인: 익명

영어

whether the ordinary pc speaker should be used instead of kde's own notifications system.

칸나다어

kde ಯ ಸ್ವಂತ ಸೂಚನೆಗಳ ವ್ಯವಸ್ಥೆಯ ಬದಲಾಗಿ ಗಣಕದ ಸಾಮಾನ್ಯ ಧ್ವನಿಕಾರಕವನ್ನು (ಸ್ಪೀಕರ್) ಬಳಸಬೇಕೆ.

마지막 업데이트: 2011-10-23
사용 빈도: 1
품질:

추천인: 익명

영어

this will open a new tab opened from a page after the current tab, instead of after the last tab.

칸나다어

ಇದು ಹಿಂದಿನ ಹಾಳೆಯ ನಂತರದ ಹಾಳೆಯನ್ನು ತೆರೆಯುವ ಬದಲು ಈಗಿನ ಹಾಳೆಯ ನಂತರದ ಒಂದು ಪುಟದಿಂದ ಹೊಸ ಹಾಳೆಯನ್ನು ತೆರೆಯುತ್ತದೆ.

마지막 업데이트: 2011-10-23
사용 빈도: 1
품질:

추천인: 익명

영어

for urls that point to files, opens the directory and selects the file, instead of opening the actual file

칸나다어

ಕಡತಗಳತ್ತ ಸೂಚಿಸಲ್ಪಡುವ ತಾಣ ಸೂಚಿಗಳು, ನಿಜವಾದ ಕಡತವನ್ನು ತೆರೆಯುವ ಬದಲು ಕೋಶಗಳನ್ನು ತೆರೆದು ನಂತರ ಕಡತಗಳನ್ನು ಆಯ್ಕೆ ಮಾಡುತ್ತವೆ

마지막 업데이트: 2011-10-23
사용 빈도: 1
품질:

추천인: 익명

영어

halfof oir problems are solved if we start talking to each other instead of talking about each other !!!

칸나다어

kannada

마지막 업데이트: 2021-01-20
사용 빈도: 1
품질:

추천인: 익명

영어

use a different graphics system instead of the default one, options are raster and opengl (experimental)

칸나다어

ಪೂರ್ವನಿಯೋಜಿತ ಸಚಿತ್ರತೆ (ಗ್ರಾಫಿಕ್ಸ್) ವ್ಯವಸ್ಥೆಗೆ ಬದಲಾಗಿ ಬೇರೊಂದನ್ನು ಬಳಸು. ಇರುವ ಆಯ್ಕೆಗಳು ರಾಸ್ಟರ್ ಮತ್ತು ಓಪನ್ ಜಿ. ಎಲ್ (ಪ್ರಯೋಗಾತ್ಮಕ)

마지막 업데이트: 2011-10-23
사용 빈도: 1
품질:

추천인: 익명

영어

choose this option to make kde applications use the standard windows open/ save file dialogs, instead of those normally used in kde.

칸나다어

ಕೆಡಿಇಯ ಅನ್ವಯಿಕಗಳು ಆದರದ್ದೆ ಆದಂತಹ ತೆರೆ/ ಉಳಿಸು ಕಡತ ಸಂವಾದ ಚೌಕಗಳ ಬದಲಿಗೆ ವಿಂಡೋಸ್ ವ್ಯವಸ್ಥೆಯ ಶಿಷ್ಟವಾದವುಗಳನ್ನು ಬಳಸುವಂತೆ ಮಾಡಲು ಈ ಆಯ್ಕೆಯನ್ನು ಬಳಸಿ. checkbox caption in system integration options

마지막 업데이트: 2011-10-23
사용 빈도: 1
품질:

추천인: 익명

영어

this will open a new tab instead of a new window in various situations, such as choosing a link or a folder with the middle mouse button.

칸나다어

ಮೌಸ್‌ನ ಮಧ್ಯದ ಗುಂಡಿಯನ್ನು ಒತ್ತುವ ಮೂಲಕ ಒಂದು ಕೊಂಡಿಯನ್ನು ಅಥವ ಕಡತ ಕೋಶವನ್ನು ಆಯ್ಕೆ ಮಾಡುವಂತಹ ಹಲವಾರು ಸಂದರ್ಭಗಳಲ್ಲಿ ಇದು ಹೊಸ ವಿಂಡೋದ ಬದಲಿಗೆ ಹೊಸ ಹಾಳೆಯನ್ನು ತೆರೆಯುತ್ತದೆ.

마지막 업데이트: 2011-10-23
사용 빈도: 1
품질:

추천인: 익명

영어

in some places, emplid__c was used instead of cs_emplid__c hence none of the records were processed, now necessary changes have been made.

칸나다어

ಕೆಲವು ಸ್ಥಳಗಳಲ್ಲಿ, cs_emplid__c ಬದಲಿಗೆ emplid__c ಅನ್ನು ಬಳಸಲಾಗಿttu ಆದ್ದರಿಂದ ಯಾವುದೇ ದಾಖಲೆಗಳನ್ನು ಪ್ರಕ್ರಿಯೆಗೊಳಿಸಲಾಗಿಲ್ಲ, ಈಗ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ.

마지막 업데이트: 2022-06-14
사용 빈도: 1
품질:

추천인: 익명

영어

when this option is on, kdm will place the cursor in the password field instead of the user field after preselecting a user. use this to save one key press per login, if the preselection usually does not need to be changed.

칸나다어

ಈ ಆಯ್ಕೆಯು ಶಕ್ತಗೊಳಿಸಿದಾಗ, ಸೂಚಕವನ್ನು ಕೆಡಿಎಂ ಬಳಕೆದಾರನ ಕ್ಷೇತ್ರದ ಬದಲು ಗುಪ್ತಪದದ ಕ್ಷೇತ್ರದಲ್ಲಿಡುವುದು. ಬಳಕೆದಾರನನ್ನು ಮುಂಚಿತವಾಗಿ ಆಯ್ದುಕೊಳ್ಳಲಾಗುತ್ತದೆ. ಮೊದಲಿನ ಆಯ್ಕೆಯನ್ನು ಬದಲಿಸುವ ಅಗತ್ಯವಿರದೆ ಇರುವ ಸಂದರ್ಭದಲ್ಲಿ, ಇದನ್ನು ಪ್ರತಿ ಪ್ರವೇಶಕ್ಕೂ ಒಂದು ಕೀಲಿಯ ಒತ್ತುವಿಕೆಯನ್ನು ನೆನಪಿಡಲು ಬಳಸಿ.

마지막 업데이트: 2011-10-23
사용 빈도: 1
품질:

추천인: 익명

영어

this box contains the domains and hosts you have set a specific java policy for. this policy will be used instead of the default policy for enabling or disabling java applets on pages sent by these domains or hosts. select a policy and use the controls on the right to modify it.

칸나다어

ನೀವು ಯಾವ ಅತಿಥೇಯ ಹಾಗು ಡೊಮೈನ್‌ಗಳಿಗೆ ಆ ಒಂದು ನಿಶ್ಚಿತ java ಪಾಲಿಸಿಯನ್ನು ಹೊಂದಿಸಿದ್ದೀರೊ ಅದನ್ನು ಈ ಬಾಕ್ಸ್‍ ಹೊಂದಿರುತ್ತದೆ. ಈ ಪಾಲಿಸಿಯನ್ನು, ಈ ಡೊಮೈನ್‌ಗಳು ಹಾಗು ಅತಿಥೇಯಗಳಿಂದ ಕಳಿಸಲಾದ java ಆಪ್ಲೆಟ್‌ಗಳನ್ನು ಶಕ್ತಗೊಳಿಸಲು ಅಥವ ಅಶಕ್ತಗೊಳಿಸಲು ಬಳಸಲಾಗುವ ಪೂರ್ವನಿಯೋಜಿತ ಪಾಲಿಸಿಯ ಬದಲಿಗೆ ಬಳಸಲಾಗುವುದು. ಒಂದು ಪಾಲಿಸಿಯನ್ನು ಆಯ್ಕೆ ಮಾಡಿ ಹಾಗು ಬಲಭಾಗದಲ್ಲಿನ ನಿಯಂತ್ರಣಗಳನ್ನು ಬಳಸಿಕೊಂಡು ಬಳಸಿಕೊಂಡು ಅದನ್ನು ಮಾರ್ಪಡಿಸಿ.

마지막 업데이트: 2011-10-23
사용 빈도: 1
품질:

추천인: 익명

인적 기여로
8,944,430,450 더 나은 번역을 얻을 수 있습니다

사용자가 도움을 필요로 합니다:



당사는 사용자 경험을 향상시키기 위해 쿠키를 사용합니다. 귀하께서 본 사이트를 계속 방문하시는 것은 당사의 쿠키 사용에 동의하시는 것으로 간주됩니다. 자세히 보기. 확인